🔥 ट्रेंडिंग चुनाव परिणाम घोषित नहीं होने से केठवाड... हावड़ा जंक्शन के बाला रोड पर इको पार्क... 400+ JOB OPPORTUNITIES IN RAMBAN! MEGA... ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ಅಳಿಸಿ - ಪಾ... ಬಿಗ್ ಬಾಸ್ ಖ್ಯಾತಿ ನಟಿ ಅಶ್ವಿನಿ ಗೌಡ 'ಓ ಮನ... ವಿರಾಟ್ ಕೊಹ್ಲಿ 38ನೇ ಜನ್ಮದಿನದ ಸಂಭ್ರಮದಲ್ಲ...
06 नव. 2026•
ગુજરાતી मराठी ਪੰਜਾਬੀ বাংলা
" ಮೈಸೂರು ನಗರದಲ್ಲಿ ಬೀದಿ ನಾಯಿಗಳ ಕಾಟ "

" ಮೈಸೂರು ನಗರದಲ್ಲಿ ಬೀದಿ ನಾಯಿಗಳ ಕಾಟ "

✍️ रिपोर्टर: Prakash Vanageri 🗓 19 सित. 2026, 11:00 PM 👁 73
शेयर करें: 💬 WhatsApp 📘 Facebook 𝕏 Post

ಮೈಸೂರು ನಗರದ ಮಹದೇವಪುರ ಹಾಗೂ ಪ್ರಕೃತಿ ಲೇಔಟ್ ಅಲ್ಲಿ ಬೀದಿ ನಾಯಿಗಳ ಕಾಟ, ನಿವಾಸಿಗಳಲ್ಲಿ ಆತಂಕದ ಭಯ.

ಮೈಸೂರು; ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹದೇವಪುರ ಹಾಗೂ ಪ್ರಕೃತಿ ಲೇಔಟ್ ನಲ್ಲಿ ರಾತ್ರಿ ಸಮಯದಲ್ಲಿ ನಡೆದಾಡುವಂತಿಲ್ಲ. ಬೀದಿ ನಾಯಿಗಳು ಮಾಂಸದ ರುಚಿಯನ್ನು ಕಂಡು ವಾಹನ ಸಂಚಾರಕರ ಮೇಲೆ ರಸ್ತೆಯಲ್ಲಿ ನಡೆದು ಹೋಗುವವರ ಮೇಲೆ ಏಕಾಏಕಿ ಗುಂಪು ದಾಳಿ ಮಾಡುತ್ತಿವೆ. ಸೆಪ್ಟೆಂಬರ್ 17ರಂದು ಮನೆಯ ನಿವಾಸಿಗಳು ಸಾಕಿದ ಬೆಕ್ಕನ್ನು ಭಯ ರಹಿತವಾಗಿ ಕೊಂದು ಹಾಕಿದ್ದಾವೆ.
📲Get App