🔥 TRENDING બનાસકાંઠામાં અંબાજી જતા પદયાત્રીઓની સુ... नवादा: हिसुआ में महादलित युवक के साथ म... Himanta Sarma mocks TMC's new poll sym... BJP Reconsiders Delimitation Strategy... Five Red Panda Cubs Born at Gangtok Zo... Sikkim CM Prem Singh Tamang Congratula...
20 Sep 2026
ગુજરાતી मराठी ਪੰਜਾਬੀ বাংলা

" ಮೈಸೂರು ನಗರದಲ್ಲಿ ಬೀದಿ ನಾಯಿಗಳ ಕಾಟ "

✍️ Reporter: Prakash Vanageri 🗓 19 Sep 2026, 11:00 PM 👁 16
Share: 💬 WhatsApp 📘 Facebook 𝕏 Post

ಮೈಸೂರು ನಗರದ ಮಹದೇವಪುರ ಹಾಗೂ ಪ್ರಕೃತಿ ಲೇಔಟ್ ಅಲ್ಲಿ ಬೀದಿ ನಾಯಿಗಳ ಕಾಟ, ನಿವಾಸಿಗಳಲ್ಲಿ ಆತಂಕದ ಭಯ.

ಮೈಸೂರು; ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹದೇವಪುರ ಹಾಗೂ ಪ್ರಕೃತಿ ಲೇಔಟ್ ನಲ್ಲಿ ರಾತ್ರಿ ಸಮಯದಲ್ಲಿ ನಡೆದಾಡುವಂತಿಲ್ಲ. ಬೀದಿ ನಾಯಿಗಳು ಮಾಂಸದ ರುಚಿಯನ್ನು ಕಂಡು ವಾಹನ ಸಂಚಾರಕರ ಮೇಲೆ ರಸ್ತೆಯಲ್ಲಿ ನಡೆದು ಹೋಗುವವರ ಮೇಲೆ ಏಕಾಏಕಿ ಗುಂಪು ದಾಳಿ ಮಾಡುತ್ತಿವೆ. ಸೆಪ್ಟೆಂಬರ್ 17ರಂದು ಮನೆಯ ನಿವಾಸಿಗಳು ಸಾಕಿದ ಬೆಕ್ಕನ್ನು ಭಯ ರಹಿತವಾಗಿ ಕೊಂದು ಹಾಕಿದ್ದಾವೆ.
📲Get App