🔥 TRENDING ગેસ બાટલાનો બ્લાસ્ટ: દોદર ગામમાં મદદગા... एसटी बसच्या NCMC कार्ड असतानाही महिलां... ಬೆಂಗಳೂರು ವಿಧಾನಸೌಧದ ಗೋಡೆಗಳಲ್ಲಿ ಕನ್ನಡ ಮಹ... ಜಾರ್ಖಂಡ್ ಗ್ರಾಮೀಣ ಭಾಗದ ಮಹಿಳೆಯರು ಪ್ಲಾಸ್ಟ... Delhi Court Sentences Five Individuals... Teen Murder Case Accused Re-arrested A...
06 Nov 2026•
ગુજરાતી मराठी ਪੰਜਾਬੀ বাংলা
ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪ ಬೆಳಗುವ ಕಾರ್ಯಕ್ರಮ

ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪ ಬೆಳಗುವ ಕಾರ್ಯಕ್ರಮ

✍️ Reporter: Viswanatha D R 🗓 17 Sep 2026, 09:36 PM 👁 77
Share: 💬 WhatsApp 📘 Facebook 𝕏 Post

ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪ ಬೆಳಗುವ ಕಾರ್ಯಕ್ರಮ ಹರಿಹರ: ಸೆ. 17 ರಂದು ಕೆ. ಬೇವಿನಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಗ್ರಾಮಸ್ಥರ ವತಿಯಿಂದ ದೀಪ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಯುವಕರು, ಮುಖಂಡರು, ಮಕ್ಕಳು ದೀಪ ಬೆಳಗಿ ಪ್ರಧಾನಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ಕಾರ್ಯಕ್ರಮದಲ್ಲಿ ಕೆ. ಬೇವಿನಹಳ್ಳಿಯ ಗ್ರಾಮಸ್ತರು ದೇಶದ ಅಭಿವೃದ್ಧಿ, ಜನಕಲ್ಯಾಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು.

ಹರಿಹರ: ಸೆ. 17 ರಂದು ಕೆ. ಬೇವಿನಹಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಗ್ರಾಮಸ್ಥರ ವತಿಯಿಂದ ದೀಪ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಯುವಕರು, ಮುಖಂಡರು, ಮಕ್ಕಳು ದೀಪ ಬೆಳಗಿ ಪ್ರಧಾನಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ಕಾರ್ಯಕ್ರಮದಲ್ಲಿ ಕೆ. ಬೇವಿನಹಳ್ಳಿಯ ಗ್ರಾಮಸ್ತರು ದೇಶದ ಅಭಿವೃದ್ಧಿ, ಜನಕಲ್ಯಾಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು.
📲Get App