🔥 TRENDING Meghalaya CM Inaugurates 50-Bed Extens... Foodgrain Supply Set to Resume After N... Meghalaya ANTF Seizes Heroin Worth Rs... Mohali: Yoga Made a Way of Life as 150... Train Noise Masks Shop Shutter Break-i... Placement Camp Begins in Mohali to Off...
22 Sep 2026
ગુજરાતી मराठी ਪੰਜਾਬੀ বাংলা
ದಸರಾ ಕ್ರೀಡಾಕೂಟ

ದಸರಾ ಕ್ರೀಡಾಕೂಟ

✍️ Reporter: Kushal H R 🗓 08 Sep 2026, 12:12 PM 👁 35
Watch on: ▶️ YouTube
Share: 💬 WhatsApp 📘 Facebook 𝕏 Post
ದಿನಾಂಕ ೦7-೦9-2026 ರಂದು ನಡೆದ 2026-2027 ರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆದಿದ್ದು ಇದನ್ನು ಕಡೂರು ಕ್ಷೇತ್ರದ ಶಾಸಕರು ಆದ ಕೆ ಎಸ್ ಆನಂದ್ ಅವರು ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು ಈ ಕಾರ್ಯಕ್ರಮದಲ್ಲಿ ಅನೇಕ ಗೌರವಾನ್ವಿತ ಮಹನೀಯರು ಹಾಜರಿದ್ದರು
📲Get App