🔥 TRENDING ಮಂಡ್ಯದಲ್ಲಿ ಸ್ನೇಹಿತರಿಂದ 19 ವರ್ಷದ ನವೀನಾ... કાછલ સરકારી વિનયન, વાણિજ્ય અને વિજ્ઞાન... મધ્યપ્રદેશ સુધીની પીછો બાદ ચાર વર્ષ પછ... અંબાજીમાં શીતળા સાતમનો તહેવાર, ભક્તોનુ... ओतूर मार्केटमध्ये कांदा गेला 50रू च्या... पालीगंज में ग्रीन विलेज मुहिम ने पकड़ी...
03 Sep 2026
ગુજરાતી मराठी ਪੰਜਾਬੀ বাংলা

ವಿದ್ಯಾರ್ಥಿಗಳು ರಾಕಿ ಕಟ್ಟಿ ರಕ್ಷಾ ಬಂಧನ ಆಚರಣೆ

✍️ Reporter: KALLAPPA MIRJI 🗓 03 Sep 2026, 08:30 PM 👁 7
Watch on: ▶️ YouTube
Share: 💬 WhatsApp 📘 Facebook 𝕏 Post

ಕಲಘಟಗಿ: ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಒಬ್ಬರಿಗೊಬ್ಬರು ರಾಕಿ ಕಟ್ಟಿ ರಕ್ಷಾ ಬಂಧನ ಆಚರಿಸಿ ಸಂಭ್ರಮಿಸಿದರು.

ಕಲಘಟಗಿ: ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಒಬ್ಬರಿಗೊಬ್ಬರು ರಾಕಿ ಕಟ್ಟಿ ರಕ್ಷಾ ಬಂಧನ ಆಚರಿಸಿ ಸಂಭ್ರಮಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಎಂ.ಎಫ್ ನವಲೂರ, ಸಹ ಶಿಕ್ಷಕರಾದ ಎಸ್.ಕೆ ಕುಮಟಾಕರ, ಪಿ.ಬಿ.ಮಿರ್ಜಿ, ಶೈಲಾ ಬಾಗೇವಾಡಿಮಠ, ನಾಗರತ್ನ ಬಳಿಗೇರ, ಶಾಂತಯ್ಯ ಹಿರೇಮಠ, ಯಶೋಧಾ ಗೌಡ, ಮಂಜುಳಾ ತಳವಾರ, ಗೌರಮ್ಮ ಕಾಮದೇನು ಮಠ ಇದ್ದರು.
📲Get App