🔥 TRENDING शाजापुर: मोरटा जोड़ के पास कार पलटने स... PM-DAKSH Trains 1.87 Lakh Candidates,... मुरैना में श्वान के काटने से घायल नीलग... India Post posts 24% revenue surge to... India to Host 12th BRICS Parliamentary... पुनासा एसडीएम पंकज वर्मा ने स्वामित्व...
24 Oct 2026•
ગુજરાતી मराठी ਪੰਜਾਬੀ বাংলা
National

ನೆಚ್ಚಿನ ಪ್ರಧಾನಮಂತ್ರಿ ಶ್ರೀ Narendra ನೆಚ್ಚಿನ ಪ್ರಧಾನಮಂತ್ರಿ ಶ್ರೀ Narendra Modi ಜೀ ರವರ ಸರ್ಕಾರ ನಮ್ಮ ಅನ್ನದಾತ ರೈತರಿಗೆ ನೀಡುವ ಅಭಯದ 'ಫಸಲ್ ಭೀಮಾ ಯೋಜನೆ' ಅಡಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಇಂದು ಸುಮಾರು 4,000 ಅನ್ನದಾತರ ಕೃಷಿ ಭೂಮಿಗೆ ಸಮಗ್ರ ಬೆಳೆ

✍️ Reporter: ಕೆ ಆರ್ ಸುರೇಶ್ 🗓 24 Oct 2026, 02:38 PM 👁 20
Share: 💬 WhatsApp 📘 Facebook 𝕏 Post

ನೆಚ್ಚಿನ ಪ್ರಧಾನಮಂತ್ರಿ ಶ್ರೀ Narendra Modi ಜೀ ರವರ ಸರ್ಕಾರ ನಮ್ಮ ಅನ್ನದಾತ ರೈತರಿಗೆ ನೀಡುವ ಅಭಯದ 'ಫಸಲ್ ಭೀಮಾ ಯೋಜನೆ' ಅಡಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಇಂದು ಸುಮಾರು 4,000 ಅನ್ನದಾತರ ಕೃಷಿ ಭೂಮಿಗೆ ಸಮಗ್ರ ಬೆಳೆ ವಿಮೆ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ಇಂದು ಆಯೋಜಿಸಲಾಗಿದ್ದ 'ರೈತರ ಸ್ಪಂದನ' ಕಾರ್ಯಕ್ರಮದಲ್ಲಿ ರೈತ ಬಾಂಧವರಿಗೆ ಬೆಳೆ ವಿಮಾ ಪಾಲಿಸಿ ಪ್ರತಿಗಳನ್ನು ವಿತರಿಸಲಾಯಿತು.

ನೆಚ್ಚಿನ ಪ್ರಧಾನಮಂತ್ರಿ ಶ್ರೀ Narendra ನೆಚ್ಚಿನ ಪ್ರಧಾನಮಂತ್ರಿ ಶ್ರೀ Narendra Modi ಜೀ ರವರ ಸರ್ಕಾರ ನಮ್ಮ ಅನ್ನದಾತ ರೈತರಿಗೆ ನೀಡುವ ಅಭಯದ 'ಫಸಲ್ ಭೀಮಾ ಯೋಜನೆ' ಅಡಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಇಂದು ಸುಮಾರು 4,000 ಅನ್ನದಾತರ ಕೃಷಿ ಭೂಮಿಗೆ ಸಮಗ್ರ ಬೆಳೆ ವಿಮೆ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ಇಂದು ಆಯೋಜಿಸಲಾಗಿದ್ದ 'ರೈತರ ಸ್ಪಂದನ' ಕಾರ್ಯಕ್ರಮದಲ್ಲಿ ರೈತ ಬಾಂಧವರಿಗೆ ಬೆಳೆ ವಿಮಾ ಪಾಲಿಸಿ ಪ್ರತಿಗಳನ್ನು ವಿತರಿಸಲಾಯಿತು. Modi ಜೀ ರವರ ಸರ್ಕಾರ ನಮ್ಮ ಅನ್ನದಾತ ರೈತರಿಗೆ ನೀಡುವ ಅಭಯದ 'ಫಸಲ್ ಭೀಮಾ ಯೋಜನೆ' ಅಡಿಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಇಂದು ಸುಮಾರು 4,000 ಅನ್ನದಾತರ ಕೃಷಿ ಭೂಮಿಗೆ ಸಮಗ್ರ ಬೆಳೆ ವಿಮೆ ಸುರಕ್ಷತೆ ಖಚಿತಪಡಿಸುವ ನಿಟ್ಟಿನಲ್ಲಿ ಇಂದು ಆಯೋಜಿಸಲಾಗಿದ್ದ 'ರೈತರ ಸ್ಪಂದನ' ಕಾರ್ಯಕ್ರಮದಲ್ಲಿ ರೈತ ಬಾಂಧವರಿಗೆ ಬೆಳೆ ವಿಮಾ ಪಾಲಿಸಿ ಪ್ರತಿಗಳನ್ನು ವಿತರಿಸಲಾಯಿತು.

ಸಂಕಷ್ಟ ಎದುರಿಸುತ್ತಿರುವ ತಮ್ಮ ಕ್ಷೇತ್ರದ ರೈತರಿಗೆ ಪರಿಹಾರ ದೊರಕಿಸುವ ಮೂಲಕ ಕ್ಷೇತ್ರದ ಸಣ್ಣ ಮತ್ತು ಅತಿಸಣ್ಣ ರೈತರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ನಮ್ಮ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಧೀರಜ್ ಮುನಿರಾಜು ಮತ್ತು ಅವರ ತಂಡದ ಈ ವಿಶೇಷ ಕಾಳಜಿ ಮತ್ತು ಶ್ರಮ ಅತ್ಯಂತ ಅಭಿನಂದನೀಯ.

ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ R Ashoka , ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ Chalavadi Narayanaswamy , ಸಂಸದ ಶ್ರೀ Dr. Sudhakar K , ಶಾಸಕರಾದ ಶ್ರೀ SR Vishwanath, ಪರಿಷತ್ ಸದಸ್ಯ ಶ್ರೀ ರಘು ಕೌಟಿಲ್ಯ, ವಿಭಾಗ ಪ್ರಭಾರಿ ಶ್ರೀ ಬ್ಯಾಟರಂಗೇಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀ ರಾಮಕೃಷ್ಣಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
📲Get App