🔥 TRENDING Horticulture Department Rolls Out Free... एन टी पी सी थाना क्षेत्र के बरियारपुरग... सिकंदराराऊ के फुलरई में सड़क निर्माण प... Bangalore Science Museum Offers Free E... Grain Stocks Reach Record Levels Natio... AI-powered interactive displays instal...
22 Oct 2026•
ગુજરાતી मराठी ਪੰਜਾਬੀ বাংলা
Local

ಮಧುಗಿರಿ ಘಟಕದ KSRTC ಬಸ್ ಹಿಂಬದಿ ಲಾರಿಯಿಂದ ತಾಕಿ ಚಾಲಕ ಸ್ಥಳದಲ್ಲೇ ಮೃತ

✍️ Reporter: Santhosh S 🗓 22 Oct 2026, 08:07 PM 👁 21
Watch on: 📘 Facebook
Share: 💬 WhatsApp 📘 Facebook 𝕏 Post

ಚಿತ್ರದುರ್ಗದ ಮಲ್ಲಾಪುರ ಗೊಲ್ಲರಹಟ್ಟಿ ರಿಂಗ್ ರೋಡ್ ಬಳಿ ಲಾರಿ ಹಿಂಬದಿ ತಾಕಿ, KSRTC ಬಸ್ ಚಾಲಕ ಸಾವಿಗೀಡಾಗಿದ್ದು, ಪೊಲೀಸ್ ತಕ್ಷಣ ಸ್ಥಳಕ್ಕೆ ಆಗಮಿಸಿ ದೇಹವನ್ನು ಹೊರತೆಗೆದು ರಸ್ತೆ ಅಡ್ಡಿಯನ್ನು ತೆರವುಗೊಳಿಸಿದರು.

ಮಧುಗಿರಿ ಘಟಕದ KA-61 F-0001 ಸಂಖ್ಯೆ ಹೊಂದಿರುವ KSRTC ಬಸ್, ಚಿತ್ರದುರ್ಗದ ಮಲ್ಲಾಪುರ ಗೊಲ್ಲರಹಟ್ಟಿ ರಿಂಗ್ ರೋಡ್ ಬಳಿ, ಹಿಂಬದಿಯಿಂದ ಬಸ್ ಲಾರಿಗೆ ತಾಕಿದ ಭೀಕರ ಅಪಘಾತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರು.

ಅಪಘಾತದ ತಕ್ಷಣವೇ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಗಮಿಸಿ, ಮೃತ ದೇಹವನ್ನು ಸುರಕ್ಷಿತವಾಗಿ ಹೊರತೆಗೆದು, ರಸ್ತ ಅಡ್ಡಿಯನ್ನು ತೆರವು ಗೊಳಿಸಿ ಸಂಚಾರವನ್ನು ಪುನಃ ಪ್ರಾರಂಭಿಸಿದರು.

ಈ ಘಟನೆಯಲ್ಲಿ ಬಸ್ ಮತ್ತು ಲಾರಿ ಗೆ ಗಂಭೀರ ಹಾನಿ ಉಂಟಾಗಿದೆ, ಆದರೆ ಇನ್ನಿತರ ಪ್ರಯಾಣಿಕರಿಗೆ ಯಾವುದೇ ಗಾಯಗಳ ವರದಿ ಇಲ್ಲ. ಅಧಿಕಾರಿಗಳು ಘಟನೆ ಸಂಬಂಧಿಸಿದ ತನಿಖೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವರು.
📲Get App