🔥 TRENDING Vedika Pinto Confirms New Dharma Produ... Tamannaah Bhatia's Deep‑Neck Lehenga i... Manoj Bajpayee petitions Delhi High Co... Home Minister Unveils Logo for IFCSAP’... TCS and industry groups meet Arunachal... Pulwama MLA Demands Immediate Assembly...
22 Sep 2026
ગુજરાતી मराठी ਪੰਜਾਬੀ বাংলা
Bssk

Bssk

✍️ Reporter: SURYAKANTH JATGONDA 🗓 03 Sep 2026, 04:14 PM 👁 35
Watch on: ▶️ YouTube
Share: 💬 WhatsApp 📘 Facebook 𝕏 Post

ಹುಮನಾಬಾದ ಶಾಸಕ ಸಿದ್ದು ಪಾಟೀಲ್ ಮತ್ತು ಬೀದರ (ದಕ್ಷಿಣ)ಶಾಸಕರು ಡಾ.ಸೈಲೆಂದ್ರ ಬೆಲ್ದಾಳೆ ಸೇರಿದಂತೆ ಪ್ರಮುಖರು

'ಬೀದರ್ ಜಿಲ್ಲೆಯಲ್ಲಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಹರಾಜು ಪ್ರಕಿರಿಯೆ ಹಿನೇಲೇ ಡಿಸಿಸಿ ಬ್ಯಾಂಕ್ ಬಳ್ಳಿ. ರೈತರ ಪ್ರತಿಭಟನೆ ಸಾಲದ ಸುಳಿಗೆ ಸಿಲುಕಿರುವ. ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ರೈತರಿಂದ ಪ್ರತಿಭಟನೆ ನಡೆಸಲಾಯಿತು.
ಡಿಸಿಸಿ ಬ್ಯಾಂಕ್ ಬಳ್ಳಿ. ಗೇಟ್ ಮುರಿದು ಒಳನ್ನುಗಿದರು ಸಾಲ ಮರುಪಾವತಿಸದೆ ಡಿಸಿಸಿ ಬ್ಯಾಂಕ್ ಹರಾಜು ಹಾಕುವುದಾಗಿ ತಿಳಿಸಿದರು.
ಇಂದು ಬುದುವಾರ ಹರಾಜಿಗೆ ಬಿಡುವುದಿಲ್ಲ ಎಂದು ರೈತರು ಪಟು ಹಿಡಿದರು. ಪ್ರತಿಭಟನೆಗೆ ಬೆಂಬಲಿಸಿರುವ. ಹುಮನಾಬಾದ ಶಾಸಕ ಸಿದ್ದು ಪಾಟೀಲ್ ಮತ್ತು ಬೀದರ (ದಕ್ಷಿಣ)ಶಾಸಕರು ಡಾ.ಸೈಲೆಂದ್ರ ಬೆಲ್ದಾಳೆ ಸೇರಿದಂತೆ ಪ್ರಮುಖರು ಯಾವುದೇ ಕಾರಣಕ್ಕೂ ಡಿಸಿಸಿ ಬ್ಯಾಂಕ್ ಹರಾಜು ಮಾಡಬಾರದೆಂದು ವತಾಯಿಸಿದರು.
ವರದಿ : ಸೂರ್ಯಕಾಂತ ಜಟಗೊಂಡ ಬೀದರ
📲Get App