🔥 TRENDING कुत्ते को बचाने के प्रयास में बाइक सवा... હારીજ નગરપાલિકામાં રજૂઆત કરવા ગયેલા ના... बहराइच के वन कर्मियों को लखनऊ के प्रधा... नवाबगंज के रामपुर में नेशनल मेडिकोस ने... નર્મદા કિનારે ભાદરવા દેવનો ભવ્ય પૌરાણિ... Modi and Nepal’s Balendra Shah outline...
23 Nov 2026•
ગુજરાતી मराठी ਪੰਜਾਬੀ বাংলা
Sports

ಪಂಚಗ್ಯಾರAಟಿ ಮಹಿಳಾ ಸಬಲಿಕರಣಕ್ಕೆ ಸಾಕ್ಷಿ ಭಾರತ ಜೋಡೋ ಯುವಜನತೆಯ ಶಕ್ತಿ, ಕಲಾವಿದ ರಾಜಕುಮಾರ ಸ್ವಾಮಿ.

✍️ Reporter: Basavaraj pujari 🗓 23 Nov 2026, 07:26 PM 👁 19
Share: 💬 WhatsApp 📘 Facebook 𝕏 Post

ಬೀದರಃ ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಶ್ವ ಕನ್ನಡಿಗರ ಸಂಸ್ಥೆ ನೌಬಾದ ಬೀದರ ಇವರ ಸಂಯುಕ್ತಾಶ್ರಯದಲ್ಲಿ 2026-27 ನೇ ಸಾಲಿನ ಗ್ರಾಮ ಸಂಪರ್ಕ ಕಾರ್ಯಕ್ರಮದಡಿಯಲ್ಲಿ ಪಂಚಗ್ಯಾರAಟಿ, ಭಾರತ ಜ

ಪಂಚಗ್ಯಾರAಟಿ ಮಹಿಳಾ ಸಬಲಿಕರಣಕ್ಕೆ ಸಾಕ್ಷಿ ಭಾರತ ಜೋಡೋ ಯುವಜನತೆಯ ಶಕ್ತಿ, ಕಲಾವಿದ ರಾಜಕುಮಾರ ಸ್ವಾಮಿ.


ಬೀದರಃ ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಶ್ವ ಕನ್ನಡಿಗರ ಸಂಸ್ಥೆ ನೌಬಾದ ಬೀದರ ಇವರ ಸಂಯುಕ್ತಾಶ್ರಯದಲ್ಲಿ 2026-27 ನೇ ಸಾಲಿನ ಗ್ರಾಮ ಸಂಪರ್ಕ ಕಾರ್ಯಕ್ರಮದಡಿಯಲ್ಲಿ ಪಂಚಗ್ಯಾರAಟಿ, ಭಾರತ ಜೋಡೋ ಜಾನಪದ ಸಂಗೀತದ ಮೂಲಕ ಕಲಾವಿದರಾದ ಬಕ್ಕಪ್ಪ ದಂಡಿನ, ಯಲ್ಲಾಲಿಂಗ, ಸುವರ್ಣ ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ಕಮಲನಗರ ತಾಲ್ಲೂಕಿನ ಮದನೂರು, ಖತಗಾಂವ, ಮುಧೋಳ ಬಿ, ನಿಗಂದಳ್ಳಿ, ಠಾಣಕೂಸೂನುರು, ನಿಡೋದ ಮುರ್ಕಿ ವಾಗನಗೇರಾ ಗ್ರಾಮಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ತಮಟೆ ಭಾರಿಸುವುದು ಮೂಲಕ ಉದ್ಘಾಟಿಸಿ, ಖ್ಯಾತ ಜಾನಪದ ಸಂಗೀತ ಕಲಾವಿದರಾದ ರಾಜಕುಮಾರ ಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರAಟಿ, ಯೋಜನೆ ಮಹಿಳಾ ಸಬಲಿಕರಣಕ್ಕೆ, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಲು ತಮ್ಮ ದಿನನಿತ್ಯದ ವಸ್ತುಗಳು ಖರೀದಿಸಲು ಕೆಲಸ ಕಾರ್ಯಗಳಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಹೊಗಲು ಮಹಿಳೆಯರಿಗೆ ಅನುಕೂಲವಾಗಿದೆ. ಪ್ರಜಾಸೆವಾ ಇಲಾಖೆ ಗ್ರಾಮೀಣ ಭಾಗದ ಜನರ ಸಮಸ್ಯೆ ಪರಿಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಕ್ಷಿಯಾಗಿದೆ. ಭಾರತ ಜೋಡೋ ಯಾತ್ರೆ ಸಂವಿಧಾನದ ಆಶಯಗಳನ್ನು ಇಡೇರಿಸುವ ಉದ್ದೇಶವಾಗಿದೆ. ಯುವ ಜನರು ಗ್ರಾಮೀಣ ಭಾಗದಲ್ಲಿ ಸಂಘ ರಚನೆ ಮಾಡಿಕೊಂಡು ಸರ್ಕಾರದ ಸಹಾಯವನ್ನು ಪಡೆದುಕೊಂಡು, ನಾಡಿಗಾಗಿ ದೇಶಕ್ಕಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬೇಕ್ಕಾಗಿದೆ. ಕ್ಷೇತ್ರದ ಜನಪ್ರತಿನಿಧಿಗಳಾಗಿ, ಕ್ಷೇತ್ರದ ಅಭಿವೃದ್ಧಿ ಮಾಡಬೇಕ್ಕಾಗಿದೆ. ವಿದ್ಯಾವಂತ ನಿರುದ್ಯೋಗಿಳು ಯುವ ನಿಧಿ ಹಣವನ್ನು ಸದುಪಯೋಗ ಪಡೆದುಕೊಂಡು, ಸ್ವಾವಲಂಬನೆ ಜೀನ ನಡೆಸಬೇಕ್ಕಾಗಿದೆ. ನಾಡಿನ ದೇಶದ ಏಕತೆಯನ್ನು ಭಾವೈಕ್ಯತೆಯನ್ನು ಮೈಮನಸ್ಸು ಕಣಕಣದಲ್ಲಿ ತುಂಬಿಕೊAಡು ದುಡಿಯಬೇಕ್ಕಾಗಿದೆ.
📲Get App