🔥 TRENDING बलिया के लखनेश्वरडीह मंदिर चोरी कांड म... દિવાળી-નવવર્ષમાં સરકારી અધિકારીઓને ભેટ... ਸਰਪੰਚ ਸ ਗੁਰਕਬਾਲ ਸਿੰਘ ਪਰਾਗਪੁਰ ਸਿੰਘ ਹਲਕਾ... राजमार्ग चौराहे पर दीपावली मार्केट, पु... ग्रेटर नोएडा के गॉर सिटी मॉल में शॉर्ट... ಹಾಲು, ಬಸ್ ದರ ಏರಿಕೆ ಹಿಂಪಡೆಯಿರಿ, ಭ್ರಷ್ಟಾ...
06 Nov 2026•
ગુજરાતી मराठी ਪੰਜਾਬੀ বাংলা

ತಿಡಿಗೋಳ ಚಲೋ ಹೋರಾಟಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತೆ - ದಲಿತರ ಮೇಲಿನ ದೌರ್ಜನ್ಯ, ಹಲ್ಲೆ, ಸಾಮಾಜಿಕ ಬಹಿಷ್ಕಾರ ಖಂಡಿಸಿ ನ. 8 ರಂದು ತಿಡಿಗೋಳ ಚಲೋ - ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

✍️ Reporter: Ningappa 🗓 06 Nov 2026, 10:52 PM 👁 9
Share: 💬 WhatsApp 📘 Facebook 𝕏 Post

ತಿಡಿಗೋಳ ಗ್ರಾಮದ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರ ಖಂಡಿಸಿ ನ. 8 ರಂದು ತಿಡಿಗೋಳ ಚಲೋ ಹೋರಾಟ - ಸಿಂಧನೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಭೆ ನಡೆಸಿ ಸಿದ್ಧತೆ - ಜಾತಿ ದೌರ್ಜನ್ಯ, ಅಸ್ಪೃಶ್ಯತೆ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ

ತಿಡಿಗೋಳ ಚಲೋ ಹೋರಾಟಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತೆ

ಸಿಂಧನೂರು: ತಿಡಿಗೋಳ ಗ್ರಾಮದ ದಲಿತರ ಮೇಲಿನ ದೌರ್ಜನ್ಯ, ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರವನ್ನು ಖಂಡಿಸಿ ನವೆಂಬರ್ 8ರಂದು ನಡೆಯಲಿರುವ ತಿಡಿಗೋಳ ಚಲೋ ಹೋರಾಟಕ್ಕೆ ಹಳ್ಳಿಹಳ್ಳಿಗಳಲ್ಲಿ ಸಿದ್ಧತೆ ನಡೆದಿದೆ.

ಸಿಂಧನೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಭೆಗಳನ್ನು ನಡೆಸಿ, ತಿಡಿಗೋಳ ಚಲೋ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜನರಿಗೆ ಕರೆ ನೀಡಲಾಯಿತು.

ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ಬಲಪಡಿಸೋಣ. ನ್ಯಾಯ ಮತ್ತು ಸಮಾನತೆಗಾಗಿ ಹಳ್ಳಿಹಳ್ಳಿಗಳಿಂದ ಜನಸಾಗರವೇ ತಿಡಿಗೋಳದತ್ತ ಸಾಗಲಿ ಎಂದು ಕರೆ ನೀಡಲಾಯಿತು.

ಬನ್ನಿ, ಕೈಜೋಡಿಸಿ - ತಿಡಿಗೋಳ ಚಲೋ ಯಶಸ್ವಿಗೊಳಿಸೋಣ ಎಂದು ಮನವಿ ಮಾಡಲಾಯಿತು.
📲Get App