🔥 ट्रेंडिंग ब्रेकिंग न्यूज राजस्थान उदयपुर में जयस... నామినేషన్ కార్యక్రమాన్ని జయప్రదం చేయవల... सेवा में, ಜನನುಡಿ 2026 ಕಾರ್ಯಕ್ರಮ ಸಭೆ ಹಾಗೂ ಪೋಸ್ಟರ್... फ़िल्म "Merri Boys" को रिलीज़ विंडो मि... मणिपुर में युवा ओलंपिक स्वर्ण पदक विजे...
18 नव. 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ನವೆಂಬರ್ 19 ರಂದು ಬಸ್ ಡಿಪೋ ಮುತ್ತಿಗೆ - ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ SFI ಹೋರಾಟ - ಮಹಾಲಿಂಗ ದೊಡ್ಡಮನಿ ನೇತೃತ್ವ

✍️ रिपोर्टर: Ningappa 🗓 18 नव. 2026, 09:45 PM 👁 18
शेयर करें: 💬 WhatsApp 📘 Facebook 𝕏 Post

ದೇವದುರ್ಗದಲ್ಲಿ ನವೆಂಬರ್ 19 ರಂದು ಬಸ್ ಡಿಪೋ ಮುತ್ತಿಗೆ - ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ದೇವದುರ್ಗ ತಾಲೂಕು ಸಮಿತಿಯಿಂದ ಹೋರಾಟ - SFI ಜಿಲ್ಲಾಧ್ಯಕ್ಷ ಮಹಾಲಿಂಗ ದೊಡ್ಡಮನಿ ನೇತೃತ್ವ - ಹೋರಾಟ ಯಶಸ್ವಿಗೊಳಿಸಲು ಕರೆ

ದೇವದುರ್ಗದಲ್ಲಿ ನವೆಂಬರ್ 19 ರಂದು ಬಸ್ ಡಿಪೋ ಮುತ್ತಿಗೆ - ಪ್ರತಿಯೊಂದು ಹಳ್ಳಿಗೆ ಬಸ್ ವ್ಯವಸ್ಥೆಗೆ ಆಗ್ರಹ

ದೇವದುರ್ಗ: ಭಾರತ ವಿದ್ಯಾರ್ಥಿ ಫೆಡರೇಷನ್ ದೇವದುರ್ಗ ತಾಲೂಕು ಸಮಿತಿ ವತಿಯಿಂದ ನವೆಂಬರ್ 19-11-2026 ರಂದು ಬಸ್ ಡಿಪೋ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲು ಆಗ್ರಹಿಸಿ ಈ ಮುತ್ತಿಗೆ ಹೋರಾಟ ನಡೆಸಲಾಗುತ್ತಿದೆ.

SFI ಜಿಲ್ಲಾಧ್ಯಕ್ಷರು ಮಹಾಲಿಂಗ ದೊಡ್ಡಮನಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದ್ದಾರೆ.
📲Get App