🔥 TRENDING ಭಾರತ್ ಜೋಡೋ ಯುವ ಸಂಘಗಳ ನೋಂದಣಿ ಪ್ರಕ್ರಿಯೆ... अररिया में अवैध निजी नर्सिंग होम व क्ल... गांजे के झूठे केस में फंसाने की धमकी द... 5ನೇ ವಾರ್ಡಿನ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟ... प्रतापगढ़ के नायन पंचायत में 35 साल बा... સાબરકાંઠા: રાણી તળાવ વિકાસમાં ગુણવત્તા...
18 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ನವೆಂಬರ್ 19 ರಂದು ಬಸ್ ಡಿಪೋ ಮುತ್ತಿಗೆ - ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ SFI ಹೋರಾಟ - ಮಹಾಲಿಂಗ ದೊಡ್ಡಮನಿ ನೇತೃತ್ವ

✍️ Reporter: Ningappa 🗓 18 Nov 2026, 09:45 PM 👁 13
Share: 💬 WhatsApp 📘 Facebook 𝕏 Post

ದೇವದುರ್ಗದಲ್ಲಿ ನವೆಂಬರ್ 19 ರಂದು ಬಸ್ ಡಿಪೋ ಮುತ್ತಿಗೆ - ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ದೇವದುರ್ಗ ತಾಲೂಕು ಸಮಿತಿಯಿಂದ ಹೋರಾಟ - SFI ಜಿಲ್ಲಾಧ್ಯಕ್ಷ ಮಹಾಲಿಂಗ ದೊಡ್ಡಮನಿ ನೇತೃತ್ವ - ಹೋರಾಟ ಯಶಸ್ವಿಗೊಳಿಸಲು ಕರೆ

ದೇವದುರ್ಗದಲ್ಲಿ ನವೆಂಬರ್ 19 ರಂದು ಬಸ್ ಡಿಪೋ ಮುತ್ತಿಗೆ - ಪ್ರತಿಯೊಂದು ಹಳ್ಳಿಗೆ ಬಸ್ ವ್ಯವಸ್ಥೆಗೆ ಆಗ್ರಹ

ದೇವದುರ್ಗ: ಭಾರತ ವಿದ್ಯಾರ್ಥಿ ಫೆಡರೇಷನ್ ದೇವದುರ್ಗ ತಾಲೂಕು ಸಮಿತಿ ವತಿಯಿಂದ ನವೆಂಬರ್ 19-11-2026 ರಂದು ಬಸ್ ಡಿಪೋ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲು ಆಗ್ರಹಿಸಿ ಈ ಮುತ್ತಿಗೆ ಹೋರಾಟ ನಡೆಸಲಾಗುತ್ತಿದೆ.

SFI ಜಿಲ್ಲಾಧ್ಯಕ್ಷರು ಮಹಾಲಿಂಗ ದೊಡ್ಡಮನಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದ್ದಾರೆ.
📲Get App