🔥 ट्रेंडिंग Bijli ki killat se pareshan aam janta... पश्चिमी ईरान में ईंधन टैंकर विस्फोट मे... तेलंगाना के मुख्यमंत्री ने 2029 विधानस... 2BHK लाभार्थियों के शिफ्ट आउट के बाद घ... ओडिशा में शिक्षकों का विरोध मार्च समाप... ओडिशा के कुआखाई नदी में घटना
06 सित. 2026
ગુજરાતી मराठी ਪੰਜਾਬੀ বাংলা
ವಿಜಯಪುರ ಜಿಲ್ಲೆಯಲ್ಲಿ ಬರುವ 13 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಬೇಕು.

ವಿಜಯಪುರ ಜಿಲ್ಲೆಯಲ್ಲಿ ಬರುವ 13 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಬೇಕು.

✍️ रिपोर्टर: Shankargouda Biradar 🗓 05 सित. 2026, 08:17 AM 👁 3
शेयर करें: 💬 WhatsApp 📘 Facebook 𝕏 Post
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 13 ತಾಲೂಕುಗಳು ಇದ್ದು ಅದರ ಪೈಕಿ 3 ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ.ಉಳಿದ 10 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ.ಬಿರಾದಾರ ಆಗ್ರಹಿಸುತ್ತಿದ್ದಾರೆ ಮತ್ತು ಈಗಾಗಲೇ ಹೋರಾಟ ನಡೆಸಿದ್ದು ಅದು ಕೂಡ 5ನೆ ದಿನಕ್ಕೆ ಕಾಲಿಟ್ಟಿದೆ ಇದೆ ರೀತಿ ಸ್ಪಂದನೆ ಮಾಡದೆ ಹೋದರೆ ಹೋರಾಟ ತೀವ್ರ ಸ್ವರೂಪಕ್ಕೆ ಹೋಗುತ್ತದೆ. ಜೈ ಜವಾನ್ ಜೈ ಕಿಸಾನ್ 💚
📲Get App