ರವಿ ಹಂಜಿ ಮತ್ತು ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ದ ರಾಯಚೂರು ಬಸವೇಶ್ವರ ಪುತ್ಥಳಿ ಆವರಣದಲ್ಲಿ ಪ್ರತಿಭಟನೆ
ರಾಯಚೂರು: ಬಸವಣ್ಣ ಅವಮಾನ ಮಾಡಿರುವ ರವಿ ಹಂಜಿ ಮತ್ತು ವಿಶ್ವವಾಣಿ ಪತ್ರಿಕೆ ಸಂಪಾದಕರು ಆದ ವಿಶ್ವೇಶ್ವರ ಭಟ್ ವಿರುದ್ದ ಇಂದು ರಾಯಚೂರು ಬಸವೇಶ್ವರ ಪುತ್ಥಳಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶಿವರಾಜ ಪಾಟೀಲ್ ಹಾಗೂ ಬಸವಾಭಿಮಾನಿಗಳು ಹಾಜರಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ಶಿವರಾಜ ಪಾಟೀಲ್ ಹಾಗೂ ಬಸವಾಭಿಮಾನಿಗಳು ಹಾಜರಿದ್ದರು.