Video: ನ.14ರಂದು ನೀರಿಗಾಗಿ ನಡೆಯಲಿರುವ ಹೋರಾಟದ ಜಾಗೃತಿ ಮೂಡಿಸುತ್ತಿರುವುದು
ದೇವದುರ್ಗ: ತಾಲ್ಲೂಕಿನ ಸಿರವಾರ ಕ್ರಾಸ್ ಬಳಿ ನ.14ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಡೆಯಲಿರುವ ಹೋರಾಟದ ಜಾಗೃತಿ ಮಾಡಲಾಯಿತು.
ಹಳ್ಳಿಹಳ್ಳಿಗಳಲ್ಲಿ ಆಟೋ ಮುಖಾಂತರ ಮೈಕ್ ಹಿಡಿದು ಹೆಚ್ಚಿನ ರೈತರು ಭಾಗವಹಿಸುವಂತೆ ಮನವಿ ಮಾಡುತ್ತಿರುವುದು.
ಹಳ್ಳಿಹಳ್ಳಿಗಳಲ್ಲಿ ಆಟೋ ಮುಖಾಂತರ ಮೈಕ್ ಹಿಡಿದು ಹೆಚ್ಚಿನ ರೈತರು ಭಾಗವಹಿಸುವಂತೆ ಮನವಿ ಮಾಡುತ್ತಿರುವುದು.