ಬಾಗಲಕೋಟದಲ್ಲಿ ಅಪರಿಚಿತ ವ್ಯಕ್ತಿ ಕಂಡುಬರುತಿದ್ದಾರೆ ಹುಷಾರು
ಬಾಗಲಕೋಟೆ: ನವನಗರದ ಸೆಕ್ಟರ್ no 15 ರಲ್ಲಿ ಅಪರಿಚಿತ ವ್ಯಕ್ತಿಗಳ ಓಡಾಟ ಬಹಳ ಆಗಿದೆ ಇಂದು ಸಂಜೆ ಸೆಕ್ಟರ್ ನಲ್ಲಿ ಮಕ್ಕಳ ಕಳ್ಳರು ಬಂದಾಗ ಸಾರ್ವಜನಿಕರ ಕೈಯಲ್ಲಿ ಒಬ್ಬ ಮಹಿಳೆ ಸಿಕ್ಕಿರುತ್ತಾಳೆ ಅವಳಿಗೆ ವಿಚಾರಿಸಿದಾಗ ಏನೇನೊ ಮಾತನಾಡುತ್ತಿದಾಳೆ ಜನರು ಸ್ವಲ್ಪ ಜಾಗರುಕತೆ ಇಂದ ಇರಬೇಕು
.
.