ನೀರಿಗಾಗಿ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮನವಿ
ರಾಯಚೂರು: ರೈತರ ಮೆಣಸಿನಕಾಯಿ ಮತ್ತು ಭತ್ತ ಬೆಳೆಗಳಿಗೆ ನೀರಿಗಾಗಿ ಇದೆ ಶನಿವಾರ ರಂದು ಹೋರಾಟ ಮಾಡಲಾಗುತ್ತಿದ್ದು,ರೈತರ ಬದುಕನ್ನು ಹಾಸನಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೋರಾಟಕ್ಕೆ ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರು ಮನವಿ ಮಾಡಿದರು.