🔥 TRENDING गौरेला पेंड्रा मरवाही में गौरवशाली लमन... HPCL Malkapuram Refinery Fire Caused b... T20 Revolution: How Short-Format Crick... Bloomington Police Identify Victim in... Dulquer Salmaan Fears Losing 'Aakasaml... Police Release Updated Victim Count in...
03 Nov 2026•
ગુજરાતી मराठी ਪੰਜਾਬੀ বাংলা

ಮೂಡಲಗುಂಡ: ರಸ್ತೆಗೆ ಬಂದ ಮುಳ್ಳಿನ ಗಿಡಗಳು

✍️ Reporter: Ningappa 🗓 03 Nov 2026, 10:08 AM 👁 15
Share: 💬 WhatsApp 📘 Facebook 𝕏 Post
ದೇವದುರ್ಗ: ಮೂಡಲಗುಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹಳ್ಳದ ವರೆಗೆ ನಿರ್ಮಿಸಿರುವ ಸಿಸಿ ರಸ್ತೆಯ ಎರಡು ಬದಿಯಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದು, ಜನ ನಡೆದಾಡಲು ಸಂಕಷ್ಟ ಆಗಿದೆ.

ಹೊಸ ನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಇದೇ ರಸ್ತೆಯ ಮೇಲೆ ಓಡಾಟ ಇದೆ. ರಾತ್ರಿ ಆದಂತೆ ವಿಷ ಜಂತು ಗಳು ರಸ್ತೆ ಮೇಲೆಯೇ ಬರುತ್ತಿದ್ದು ಮಕ್ಕಳು, ವೃದ್ಧರು, ಮಹಿಳೆಯರು ಜೀವ ಭಯದಲ್ಲೇ ನಡೆದುಕೊಂಡು ಹೋಗುವಂತಾಗಿದೆ.
📲Get App