🔥 TRENDING સુરતમાં ટ્રોસ્પાસ પ્લસ કેપ્સ્યુલનો નશા... સુરતની નવી સિવિલ હોસ્પિટલમાં યુરોલોજી‑... ରାଷ୍ଟ୍ରୀୟ ଏକତା ଦିବସରେ ଏମ୍.ଭି.-୭୯ ପୋଲିସ... સુરતના પૂર્વ કોર્પોરેટર કેયુર ચપટવાળાએ... સાલદરામાં વલ્લભભાઈ પટેલ પ્રાથમિક શાળાન... સાલદરામાં વલ્લભભાઈ પટેલ પ્રાથમિક શાળાન...
31 Oct 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪ್ರಬಲ ಆಕಾಂಕ್ಷಿ - ವೇಣುಗೋಪಾಲಗೌಡ ಹೆಚ್. ಪಾಟೀಲ್ - ಕೈ ಹಿಡಿಯಿರಿ ದೇವದುರ್ಗ ಅಭಿವೃದ್ಧಿ ಮಾಡಿ ಎಂದು ಮನವಿ

✍️ Reporter: Ningappa 🗓 31 Oct 2026, 10:03 PM 👁 14
Share: 💬 WhatsApp 📘 Facebook 𝕏 Post

ದೇವದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೇಣುಗೋಪಾಲಗೌಡ ಹೆಚ್. ಪಾಟೀಲ್ - KPCC ರಾಜ್ಯ ಸಂಯೋಜಕರು, ಜನಸೇವೆಯೇ ಧ್ಯೇಯವೆಂದು

"ದೇವದುರ್ಗ ವಿಧಾನಸಭಾ ಎಸ್‌ಟಿ ಮೀಸಲು ಕ್ಷೇತ್ರ"

ದೇವದುರ್ಗ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ವೇಣುಗೋಪಾಲಗೌಡ ಹೆಚ್. ಪಾಟೀಲ್ ಅವರು ಗುರುತಿಸಿಕೊಂಡಿದ್ದಾರೆ.

ವಕೀಲರು ಹಾಗೂ ರಾಜ್ಯ ಸಂಯೋಜಕರು, KPCC ಆಗಿ ಸೇವೆ ಸಲ್ಲಿಸುತ್ತಿರುವ ಇವರು ದೇವದುರ್ಗ ಕ್ಷೇತ್ರದ ಅಭಿವೃದ್ಧಿಯೇ ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ.

*"ಕೈ ಹಿಡಿಯಿರಿ, ಕಾಂಗ್ರೆಸ್ ಗೆಲ್ಲಿಸಿ, ದೇವದುರ್ಗ ಅಭಿವೃದ್ಧಿ ಮಾಡಿ"* ಎಂಬ ಘೋಷವಾಕ್ಯದೊಂದಿಗೆ ಅವರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.ಜನಸೇವೆ ನಮ್ಮ ಧ್ಯೇಯ-ಪ್ರಾಮಾಣಿಕತೆ ನಮ್ಮ ಭರವಸೆ ,ಅಭಿವೃದ್ಧಿ ನಮ್ಮ ಗುರಿ,ಕಾಂಗ್ರೆಸ್ ಪಕ್ಷ ನಮ್ಮ ಶಕ್ತಿ

ಎಂಬ ನಾಲ್ಕು ಅಂಶಗಳೊಂದಿಗೆ ಮತದಾರರನ್ನು ಸೆಳೆಯುತ್ತಿದ್ದಾರೆ.
📲Get App