ಅಹ್ವಾನ
ವಿಶ್ವ ಪ್ರಸಿದ್ಧ ಹಾಸನ ದಲ್ಲಿ ನಡೆಯುವ ಹಾಸನಾಂಭ ಜಾತ್ರ ಮಹೋತ್ಸವಕ್ಕೆ ತುಮಕೂರಿನ ಹೆಸರಾಂತ ಮಠವಾದ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮಿಗಳನ್ನು ಮನಸ್ಪೂರಕವಾಗಿ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಶಿವಲಿಂಗೇಗೋಡರು ಹಾಗೂ ಹಾಸನ ಜಿಲ್ಲಾಧ್ಯಕ್ಷರು ಅದ ಲತಾ ಅವರು ಆಹ್ವಾನಿಸಿದ್ದಾರೆ