🔥 TRENDING ଦେବଗଡ଼ ମହାବିଦ୍ୟାଳୟରେ ସାଇନ୍‌ ଏ ଡାଏ ଘୋଷଣ... दिल्ली में शैक्षणिक परियोजनाओं की सौगा... सुल्तान पोखर दुर्गा पूजा समिति द्वारा... अफजल शेख यांचा 'सकाळ' वृत्तपत्रातील का... ରାସ୍ତା ଉପରେ ଯୁବକଙ୍କୁ ଉଲଗ୍ନ କରି ନିସ୍ତୁକ... સેવાલિયા મામલતદાર કચેરી ખાતે ખેડૂતો દ્...
12 Oct 2026•
ગુજરાતી मराठी ਪੰਜਾਬੀ বাংলা

ಕೊತ್ತೂರು ಗ್ರಾಮದಲ್ಲಿ ಕೋತಿಗಳು ದರ್ಬಾರ್

✍️ Reporter: Shivappa 🗓 12 Oct 2026, 11:09 AM 👁 21
Share: 💬 WhatsApp 📘 Facebook 𝕏 Post
ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿ ಕೊತ್ತೂರು ಗ್ರಾಮದಲ್ಲಿ ಸುಮಾರು ನೂರಕ್ಕೆ ಹೆಚ್ಚು ಕೋತಿಗಳು ಊರಿಗೆ ಬಂದು ಕೆಲವು ಮನೆಗಳಿಗೆ ನುಂಗಿ ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಡಿ ಅಲ್ಪಸ್ವಲ್ಪ ತಿಂದು ಹೋಗಿದ್ದಾವೆ ಊರಿನ ಗ್ರಾಮಸ್ಥರು ನೋಡಿ ಓಡಿಸಿ ಹೋಗುವಾಗ ಜನರಿನ ಮೇಲೆ ಮುಗಿಬಿದ್ದವು ಕೋತಿಗಳು ಇರೋ ಜಾಗದಲ್ಲಿ ಎಚ್ಚರವಹಿಸಿ
📲Get App