🔥 TRENDING જસદણમાં અંધશ્રદ્ધા તોડતી અનોખી ભજીયા ક... इमामनगर की बदहाल व्यवस्था! शिक्षा, पान... लुनियावास स्थित शमशान घाट की गली निवास... Nine Rescued After Ceiling Slab Collap... Indian Professional Faces Rs 45 LPA Do... PM Modi Celebrates Diwali in Bastar, M...
08 Nov 2026•
ગુજરાતી मराठी ਪੰਜਾਬੀ বাংলা

ನಿಧನ ವಾರ್ತೆ: ನಾಗರಾಜ್ ಜಂಬಲದಿನ್ನಿ ಅವರ ತಮ್ಮ ಹೃದಯಾಘಾತದಿಂದ ನಿಧನ - ನಾಳೆ ಮಧ್ಯಾಹ್ನ 2 ಗಂಟೆಗೆ ಜಂಬಲದಿನ್ನಿಯಲ್ಲಿ ಅಂತ್ಯಕ್ರಿಯೆ

✍️ Reporter: Ningappa 🗓 08 Nov 2026, 08:32 PM 👁 12
Share: 💬 WhatsApp 📘 Facebook 𝕏 Post

ಕರ್ನಾಟಕ ದಲಿತ ಸಂಘರ್ಷ ಸಮಿತಿ ದೇವದುರ್ಗ ತಾಲೂಕು ಸಂಚಾಲಕ ನಾಗರಾಜ್ ಜಂಬಲದಿನ್ನಿ ಅವರ ತಮ್ಮ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಗತಿಯಿಂದ ನಿಧನ - ನ.9, 2026 ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಜಂಬಲಾದಿನ್ನಿಯಲ್ಲಿ ಅಂತ್ಯಕ್ರಿಯೆ - ಭಾವಪೂರ್ಣ ಶ್ರದ್ಧಾಂಜಲಿ

ನಾಗರಾಜ್ ಜಂಬಲದಿನ್ನಿ ಅವರ ತಮ್ಮ ಹೃದಯಾಘಾತದಿಂದ ನಿಧನ

ದೇವದುರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ, ದೇವದುರ್ಗ ತಾಲೂಕು ಸಂಚಾಲಕರಾದ ನಾಗರಾಜ್ ಜಂಬಲದಿನ್ನಿ ರವರ ತಮ್ಮ ಮಲ್ಲೇಶ ಜಂಬಲದಿನ್ನಿ ಇಂದು(ಭಾನುವಾರ) ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕುಟುಂಬದ ಸದಸ್ಯರು, ಬಂಧುಗಳು ದುಃಖದಲ್ಲಿ ಮುಳುಗಿದ್ದಾರೆ.

ಮೃತರ ಅಂತ್ಯಕ್ರಿಯೆಯು ದಿನಾಂಕ 9-11-2026 ರಂದು ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಜಂಬಲದಿನ್ನಿಯಲ್ಲಿ ನೆರವೇರಲಿದೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕುಟುಂಬಸ್ಥರು, ಸಂಘಟನೆಯ ಮುಖಂಡರು, ಸ್ನೇಹಿತರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
📲Get App