ಶ್ರೀ ಊಟಕನೂರು ಬಸವಲಿಂಗ ತಾತನವರ ರುದ್ರಾಭಿಷೇಕ, ದಾಸೋಹ ಮತ್ತು ಕಳಸಾ ಮೇಳ ಕಾರ್ಯಕ್ರಮ - ನ.13 ರಂದು ಸೂಲಿಮಮರದಿಯಲ್ಲಿ - ಸರ್ವರಿಗೂ ಹಾರ್ದಿಕ ಸುಸ್ವಾಗತ
ಶ್ರೀ ಊಟಕನೂರು ಬಸವಲಿಂಗ ತಾತನವರ ರುದ್ರಾಭಿಷೇಕ, ದಾಸೋಹ ಮತ್ತು ಕಳಸಾ ಮೇಳ ಕಾರ್ಯಕ್ರಮ - ದಿನಾಂಕ 13-11-2026 ಶುಕ್ರವಾರ - ಸ್ಥಳ ಸೂಲಿಮಮರದಿ, ರಾಯಚೂರು - ಸರ್ವರಿಗೂ ಹಾರ್ದಿಕ ಸುಸ್ವಾಗತ
ಶ್ರೀ ಶ್ರೀ ಶ್ರೀ ಊಟಕನೂರು ಬಸವಲಿಂಗ ತಾತನವರ ರುದ್ರಾಭಿಷೇಕ, ದಾಸೋಹ ಮತ್ತು ಕಳಸಾ ಮೇಳ ಕಾರ್ಯಕ್ರಮ
ರಾಯಚೂರು: ಶ್ರೀ ಶ್ರೀ ಶ್ರೀ ಊಟಕನೂರು ಬಸವಲಿಂಗ ತಾತನವರ ರುದ್ರಾಭಿಷೇಕ, ದಾಸೋಹ ಮತ್ತು ಕಳಸಾ ಮೇಳ ಕಾರ್ಯಕ್ರಮವು ದಿನಾಂಕ 13-11-2026, ಶುಕ್ರವಾರದಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸೋಮನಮರಡಿ ಯಲ್ಲಿ ನಡೆಯಲಿದೆ.
ಈ ಪುಣ್ಯ ಕಾರ್ಯಕ್ರಮಕ್ಕೆ ಸರ್ವರಿಗೂ ಹಾರ್ದಿಕ ಸುಸ್ವಾಗತ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ರುದ್ರಾಭಿಷೇಕ, ದಾಸೋಹ ಮತ್ತು ಕಳಸಾ ಮೇಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.