🔥 ट्रेंडिंग भोड़हा के श्री श्री 108 माँ लक्ष्मी मं... गयाजी में जमीन विवाद में चली गोली घरो... शिवपुरी में रबी सीजन हेतु किसानों को उ... कटिहार के सालेहपुर में 30 अक्टूबर से 2... गयाजी में जमीन विवाद में चली गोली घरो... मध्य प्रदेश के मुख्यमंत्री का सेंधवा व...
25 अक्टू. 2026•
ગુજરાતી मराठी ਪੰਜਾਬੀ বাংলা
धर्म

ಕ್ರಾಂತಿಕಾರಿ ಭಗತ್ ಸಿಂಗ್ ರವರ 119 ನೇ ಜಯಂತೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಬಳೋಬಾಳ ಗ್ರಾಮದ ಜಿ.ಎಚ್.ಎಸ್. ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಭಗತ ಉತ್ಸವದಲ್ಲಿ ಭಾಗವಹಿಸಲಾಯಿತು.

✍️ रिपोर्टर: ಕೆ ಆರ್ ಸುರೇಶ್ 🗓 25 अक्टू. 2026, 09:48 AM 👁 21
यहाँ देखें: 📘 Facebook
शेयर करें: 💬 WhatsApp 📘 Facebook 𝕏 Post

ಕ್ರಾಂತಿಕಾರಿ ಭಗತ್ ಸಿಂಗ್ ರವರ 119 ನೇ ಜಯಂತೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಬಳೋಬಾಳ ಗ್ರಾಮದ ಜಿ.ಎಚ್.ಎಸ್. ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಭಗತ ಉತ್ಸವದಲ್ಲಿ ಭಾಗವಹಿಸಲಾಯಿತು.

ಕ್ರಾಂತಿಕಾರಿ ಭಗತ್ ಸಿಂಗ್ ರವರ 119 ನೇ ಜಯಂತೋತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಬಳೋಬಾಳ ಗ್ರಾಮದ ಜಿ.ಎಚ್.ಎಸ್. ಪ್ರೌಢಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಭಗತ ಉತ್ಸವದಲ್ಲಿ ಭಾಗವಹಿಸಲಾಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಅಭಿನವ ಮಂಜುನಾಥ ಮಹಾಸ್ವಾಮೀಜಿ ರವರು, ಪರಮಪೂಜ್ಯ ಶ್ರೀ ಬಸವಪ್ರಭು ಮಹಾಸ್ವಾಮಿ ರವರು, ರಾಜ್ಯಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಈರಣ್ಣ ಕಡಾಡಿ Iranna Kadadi - MP , ಮುಖಂಡರುಗಳಾದ ಶ್ರೀ ಮಹಾಂತೇಶ್ ವಕ್ಕುಂದ್ Nimma Mahant Vakkund , ಶ್ರೀ ಸರ್ವೋತ್ತಮ ಜಾರಕಿಹೊಳಿ, ಶ್ರೀ ದಿಗ್ವಿಜಯ್ ಸಿದ್ನಾಳ, ಶ್ರೀ ಪತ್ತಾರ ಹಾಗೂ ಆಯೋಜಕರಾದ ಶ್ರೀ ಬಾಳು ಹಿರೇಮಠ್ ಮತ್ತು ಸ್ನೇಹಿತರು ಉಪಸ್ಥಿತರಿದ್ದರು.
📲Get App