🔥 TRENDING Royal 'Palace on Wheels' Train Arrives... Brother-in-law Stabs Sarrafa Trader to... ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರ... ನಟ ಡಾಲಿ ಧನಂಜಯರ ತಾಯಿಯ ಬಗ್ಗೆ ಭಾವನಾತ್ಮಕ ಸ... ವಿಜಯಲಕ್ಷ್ಮಿ ದರ್ಶನ್‌ ಹುಟ್ಟುಹಬ್ಬದಂದು ಬೆಂ... ಕೇನ್ ವಿಲಿಯಮ್ಸನ್ 'ಗುಡ್ ಗೈ' ಹಣೆಪಟ್ಟಿಗೆ ಬ...
12 Nov 2026•
ગુજરાતી मराठी ਪੰਜਾਬੀ বাংলা

Video: ಕೂಲಿಕಾರರಿಗೆ ನಿರಂತರ ಕೆಲಸ ನೀಡಬೇಕು ನಂತರ ಕೂಲಿ ಹಣ ವಿಳಂಬ ಮಾಡದೇ ತಕ್ಷಣ ನೀಡಬೇಕು ಎಂದು ಒತ್ತಾಯ

✍️ Reporter: Ningappa 🗓 12 Nov 2026, 02:55 PM 👁 14
Share: 💬 WhatsApp 📘 Facebook 𝕏 Post
ರಾಯಚೂರು: ಜಿಲ್ಲಾ ಸಿಂಧನೂರು ತಾಲುಕಿನ ಸೋಲಾಪುರ ಗ್ರಾಮದಲ್ಲಿ ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕ ಅಧ್ಯಕ್ಷ ಅಪ್ಪಣ್ಣ ಕಾಂಬ್ಳೆ ಅವರು ಕೂಲಿಕಾರರರನ್ನು ಉದ್ದೇಶಿಸಿ ಮಾತನಾಡಿದರು.

ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು,ಕೂಲಿಕಾರರ ಕೆಲಸದ ಹಕ್ಕು ಕಿತ್ತಿಕೊಳ್ಳಲಾಗಿದೆ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಬೇಕು, ಕೂಲಿ ಹಣ ಪಾವತಿ ಮಾಡಬೇಕು ಎಂದು ಘೋಷಣೆ ಹಾಕಿದರು.
📲Get App