ರಾಯಚೂರು: ದಲಿತ ಸಂಘರ್ಷ ಸಮಿತಿ ( ಡಾ.ಬಿ ಕೃಷ್ಣಪ್ಪ ಬಣ) ರಾಯಚೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ, ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್ ಮನವಿ ಪತ್ರ ಓದಿದರು