🔥 TRENDING తణుకు జిల్లాలో వరద: హౌసింగ్ బోర్డు, టీ... रायबरेली में निजी स्कूल बस पलटी, बच्चो... गुना में चौराहे पर ट्रैफिक लापरवाही से... Salman Khan's Maatrubhumi Trailer Rele... Angry Birds Movie 3 Official Trailer U... Bengaluru Commuters Hit by Second Fare...
05 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರು: ವೋಟ್ ಬಚಾವೋ - ದೇಶ ಬಚಾವೋ (SIR ವಿರುದ್ಧ) ಬೃಹತ್ ಪ್ರತಿಭಟನೆ ಧರಣಿ - ಇಂದು ಅಂಬೇಡ್ಕರ್ ಸರ್ಕಲ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ

✍️ Reporter: Ningappa 🗓 05 Nov 2026, 11:22 AM 👁 17
Share: 💬 WhatsApp 📘 Facebook 𝕏 Post

ಜಿಲ್ಲಾ ಕಾಂಗ್ರೆಸ್ ಸಮಿತಿ ರಾಯಚೂರು ವತಿಯಿಂದ ವೋಟ್ ಬಚಾವೋ - ದೇಶ ಬಚಾವೋ (SIR ವಿರುದ್ಧ) ಬೃಹತ್ ಪ್ರತಿಭಟನೆ ಧರಣಿ - ಜಿಲ್ಲಾ ಅಧ್ಯಕ್ಷ ಕೆ. ಶಾಂತಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ - ಸ್ಥಳ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ರಾಯಚೂರು - ದಿನಾಂಕ 05-11-2026 ಗುರುವಾರ - ಜಿಲ್ಲೆಯ 14 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಲು ಕರೆ - ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀದೇವಿ ಆರ್. ನಾಯಕ್ ಹೆಸರಿನಲ್ಲಿ ಪೋಸ್ಟರ್

ರಾಯಚೂರು: ವೋಟ್ ಬಚಾವೋ - ದೇಶ ಬಚಾವೋ ಬೃಹತ್ ಪ್ರತಿಭಟನೆ ಧರಣಿ

ರಾಯಚೂರು: ಜಿಲ್ಲಾ ಕಾಂಗ್ರೆಸ್ ಸಮಿತಿ, ರಾಯಚೂರು ವತಿಯಿಂದ ವೋಟ್ ಬಚಾವೋ - ದೇಶ ಬಚಾವೋ (SIR ವಿರುದ್ಧ) ಬೃಹತ್ ಪ್ರತಿಭಟನೆ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.

ಮಾನ್ಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ. ಶಾಂತಪ್ಪ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ರಾಯಚೂರಿನಲ್ಲಿ ಇಂದು,( ಗುರುವಾರ) ಬೃಹತ್ ಪ್ರತಿಭಟನೆ ಧರಣಿ ನಡೆಯಲಿದೆ.

ಪ್ರತಿಭಟನೆಗೆ ರಾಯಚೂರು ಜಿಲ್ಲೆಯ 14 ಬ್ಲಾಕ್ ಕಾಂಗ್ರೆಸ್ ಸಮಿತಿ ಮಾನ್ಯ ಅಧ್ಯಕ್ಷರಾದವರು ಮತ್ತು ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

SIR ವಿರುದ್ಧ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಂದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
📲Get App