🔥 TRENDING फर्जी लूट की सूचना देने वाले फंसे, पुल... હિંદુ સમાજ અને મુસ્લિમ સમાજ વચ્ચે જગડો तंबाकू मुक्त खैरथल बनाने हेतु जिला स्त... WBCHSE Releases West Bengal Class 12 S... West Bengal Abolishes 50-Year-Old Land... West Bengal Higher Secondary Semester‑...
27 Nov 2026•
ગુજરાતી मराठी ਪੰਜਾਬੀ বাংলা

ನೀರು ಸೋರಿಕೆ

✍️ Reporter: Banneppa Kuntoji 🗓 27 Nov 2026, 03:16 PM 👁 14
Watch on: 📘 Facebook
Share: 💬 WhatsApp 📘 Facebook 𝕏 Post
ವಿದ್ಯಾಗಿರಿಯ ಹೊಸ ಬಿಪ್ಸ್ ಶಾಲೆಯ ಪಕ್ಕದ (ನಿಡಗುಂದಿ ಪೆಟ್ರೊಲ್ ಪಂಪನಿಂದ - ಮಹಾರಾಜ ಗಾರ್ಡನ್) ಸಂಪರ್ಕಿಸುವ ರಸ್ತೆಯಲ್ಲಿ ಕಳೆದ ಹಲವು ದಿನಗಳಿಂದ ನೀರು ನಿರಂತರವಾಗಿ ಲಿಕೇಜ್ ಆಗುತ್ತಿದೆ.

ಇದರಿಂದ ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ನೀರಿನ ವ್ಯರ್ಥವೂ ಆಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ನೀರು ಸೋರಿಕೆಯಾಗುತ್ತಿರುವುದನ್ನು ತಡೆದು ತಾತ್ಕಾಲಿಕ ದುರಸ್ತಿಗೆ ಸೀಮಿತವಾಗದೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.
📲Get App