🔥 TRENDING Pune Residents Report Phone Hacking, S... Jodhpur Call Center Dupes Americans, L... Man Pushes Girlfriend to Death from Th... The Indian Express examines legal defi... India's October Economic Activity Surg... Young Indians Seek Answers Beyond Econ...
25 Nov 2026•
ગુજરાતી मराठी ਪੰਜਾਬੀ বাংলা

ಬಾಗಲಕೋಟ ದಲ್ಲಿ ಕರೆಂಟ್ ಬಾಕ್ಸ್ ತೆರೆದ ಸ್ಥಿತಿಯಲ್ಲಿವೆ ಅಪಾಯದ ಮುನ್ನೆಚ್ಚರಿಕೆ ವಯಿಸಬೇಕು

✍️ Reporter: Banneppa Kuntoji 🗓 25 Nov 2026, 08:20 AM 👁 13
Share: 💬 WhatsApp 📘 Facebook 𝕏 Post
ಬಸವೇಶ್ವರ ಪುತ್ಥಳಿಯ ಹಿಂಭಾಗದಲ್ಲಿ ಹಾಗೂ ಏಥರ್ (Ather) ಶೋರೂಂ ಮುಂಭಾಗದಲ್ಲಿರುವ ವಿದ್ಯುತ್ ಬೀದಿ ದೀಪದ ಮೀಟರ್ ಬಾಕ್ಸ್ ತೆರೆದ ಸ್ಥಿತಿಯಲ್ಲಿದೆ. (ಇದೆ ರೀತಿ ನಗರದ ಅನೇಕ ಕಡೆಗಳಲ್ಲಿ ಇದೆ ಸ್ಥಿತಿಯಲ್ಲಿವೆ)

ವಿದ್ಯುತ್ ತಂತಿಗಳು ಹಾಗೂ ಉಪಕರಣಗಳು ಹೊರಗೆ ಕಾಣಿಸುತ್ತಿದ್ದು, ಸಾರ್ವಜನಿಕರು, ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಅಪಾಯ ಉಂಟಾಗುವ ಸಾಧ್ಯತೆಯಿದೆ.

ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಪರವಾಗಿ ಮನವಿ ಮಾಡಲಾಗಿದೆ.
📲Get App