🔥 TRENDING BCCI Defends Siraj’s Omission from Pla... Poisoned liquor victim Rakesh dies in... Congress burns dummy of Chief Election... ನ.28ರಂದು ಬಂಡೋಳಿಯಲ್ಲಿ ವಾಲ್ಮೀಕಿ ಗುರುಪೀಠದ... मंगलौर में मुख्यमंत्री पुष्कर सिंह धाम... ರಾಮದುರ್ಗ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನ...
25 Nov 2026•
ગુજરાતી मराठी ਪੰਜਾਬੀ বাংলা
Politics

*” ಬೀದರ ಜಿಲ್ಲಾ ಪೊಲೀಸ್, ಮಂಠಾಳ ಪೊಲೀಸ ಠಾಣೆ ರವರಿಂದ ಮಟಕಾ ಜೂಜಾಟದ ಮೇಲೆ ದಾಳಿ "*

✍️ Reporter: Basavaraj pujari 🗓 25 Nov 2026, 07:06 PM 👁 10
Share: 💬 WhatsApp 📘 Facebook 𝕏 Post

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ, ನೇರ ಮಾರ್ಗದರ್ಶನದಂತೆ, ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಭೋಸಗಾ ಗ್ರಾಮದ ಹರಕೂಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್

*” ಬೀದರ ಜಿಲ್ಲಾ ಪೊಲೀಸ್, ಮಂಠಾಳ ಪೊಲೀಸ ಠಾಣೆ ರವರಿಂದ ಮಟಕಾ ಜೂಜಾಟದ ಮೇಲೆ ದಾಳಿ "*

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನ, ನೇರ ಮಾರ್ಗದರ್ಶನದಂತೆ, ಮಂಠಾಳ ಪೊಲೀಸ್ ಠಾಣಾ ವ್ಯಾಪ್ತಿಯ ಭೋಸಗಾ ಗ್ರಾಮದ ಹರಕೂಡ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಮಾಹಿತಿಯಂತೆ, ಶ್ರೀ ನಾಗೇಂದ್ರ, ಪಿ.ಎಸ್.ಐ ರವರು ತಮ್ಮ ಠಾಣೆಯ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ಮಟಕಾ ಜೂಜಾಟದಲ್ಲಿ ತೊಡಗಿದ ವ್ಯಕ್ತಿಯ ಮೇಲೆ ದಾಳಿ ಮಾಡಿ ನಗದು ಹಣ 570=00 ರೂಪಾಯಿ ವಶ ಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನಿನ ರಿತ್ಯ ಕ್ರಮ ಕೈಗೊಳ್ಳಲಾಗಿದೆ.

ಮಟಕಾ ಜೂಜಾಟ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯುತ್ತದೆ....

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App