🔥 TRENDING Anant Ambani Gestures to Shah Rukh Kha... राजगढ़ के सुनील प्रजापति की स्थानीय प्... Gold Prices in Maharashtra Today: 22‑K... 12 Arrested in Mumbai Racecourse Drug... UP Super TET 2026 City Slip to be Uplo... Uttar Pradesh unveils data-centre poli...
23 Nov 2026•
ગુજરાતી मराठी ਪੰਜਾਬੀ বাংলা

ಶೀಗಣಾಪುರ ಗ್ರಾಮದ ಲಕ್ಷ್ಮಿ ದೇವಿಯ ನೂತನ ಗದ್ದುಗೆ ಪುನರ್ ನಿರ್ಮಾಣ , ಹೋಮ ಹವನ ಕಾರ್ಯಕ್ರಮ.

✍️ Reporter: YALLAPPA RAGATE (PATIL) 🗓 23 Nov 2026, 05:11 PM 👁 15
Watch on: 📘 Facebook
Share: 💬 WhatsApp 📘 Facebook 𝕏 Post
ಶೀಗಣಾಪುರ ಗ್ರಾಮದ ಲಕ್ಷ್ಮಿ ದೇವಿಯ ನೂತನ ಗದ್ದುಗೆ ಪುನರ್ ನಿರ್ಮಾಣ , ಹೋಮ ಹವನ ಕಾರ್ಯಕ್ರಮ.
ಝಳಕಿ : ಲಕ್ಶ್ಮೀ ದೇವಸ್ಥಾನ ಆವರಣದಲ್ಲಿ ನಸುಕಿನ ಜಾವದಲ್ಲಿ ಹೋಮ ಹವನ, 11 ಗಂಟೆಗೆ ಶ್ರೀ ಸಿದ್ಧಾರೂಢ ಮಠದಿಂದ ಲಕ್ಷ್ಮಿ ದೇವಸ್ಥಾನದ ವರೆಗೆ, ವೃಂದ ವಾಧ್ಯಗಳೊಂದಿಗೆ, ನೂರಾರು ಮುತ್ತೈದೆಯರಿಂದ ಕುಂಭ ಮೇಳದೊಂದಿಗೆ ಗ್ರಾಮದ ಮುಖ್ಯ ಬಿದಿಗಳಲ್ಲಿ ಭವ್ಯ ಮೆರವಣಿಗೆ, ನಂದರಗಿ ಭೀರಣ್ಣ ದೇವರು, ಶೀಗಣಾಪುರ ಲಕ್ಶ್ಮೀ, ಶಿರಡೋಣ ಶೀಲಾವಂತಿ, ಶೀಗಣಪುರ ದೊಡ್ಡಿ ಮಾಳಿಂಗರಾಯ, ಹಡಲಸಂಗ ಲಾಯವ್ವ 5 ಗ್ರಾಮಗಳ ಪಲ್ಲಕ್ಕಿಗಳ ಭವ್ಯ ಭೇಟಿ, ಸಂಜೆ ಎರಡು ಗ್ರಾಮಗಳ ಡೊಳ್ಳಿನ ಸಂಘದವದರಿಂದ ಡೊಳ್ಳಿನ ಪದಗಳು ಜರೂಗಿಸಲಾಯಿತು.
ಈ ಸಂದರ್ಭದಲ್ಲಿ ಬಾಲ ಮುತ್ತೈದೆಯರಿಗೆ ಪೂಜಿಸಿ, ಪ್ರಸಾದ ವ್ಯವಸ್ಥೆ, ಕುಂಭ ಮೇಳ, ಲಾಗ ಕಾರ್ಯಕ್ರಮ, ಡೊಳ್ಳಿನ ಗಾಯನ ಹಮ್ಮಿಕೊಳ್ಳಲಾಯಿತು, ಪ್ರಕಾಶಗೌಡ ಪಾಟೀಲ್, ಶಿವಾನಂದ ಶಿಂಧೆ , ಶೈಲಜಾ ಪಾಟೀಲ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮೋಸಾವಳಗಿ ನಿಂಗರಾಯ ಮಹಾರಾಜರು, ಗುಂಡೂಗೌಡ ಪಾಟೀಲ, ಕೇಸುಗೌಡ ಪಾಟೀಲ, ಭೀಮರಾಯಗೌಡ ಬಿರಾದಾರ, ರಾಜುಗೌಡ ಪಾಟೀಲ, ಪರಶುರಾಮ್ ಕುಂಬಾರ, ರವಿಗೌಡ ಬಿರಾದಾರ್, ಬಾಬುರಾಯ ಬಿರಾದಾರ, ಶ್ರೀಶೈಲ್ ಬಾಬಲೇಶ್ವರ, ರಾಜಕುಮಾರ ಪಾಟೀಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
📲Get App