ನಾರಾಯಣಪುರ ಜಲಾಶಯ: ಭಾನುವಾರದಿಂದ ಮೂರು ದಿನಗಳು ಕಾಲುವೆಗೆ ನೀರು

ಶಹಾಪುರ: ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ಭಾನುವಾರದಿಂದ ಮೂರು ದಿನ ಕಾಲ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ಶಹಾಪುರ ಠಾಣೆಯ ಪಿಐ ಎಸ್.ಎಂ.ಪಾಟೀಲ ಮಾಹಿತಿ ನೀಡಿದರು.
ಈ ಕುರಿತು ಮಾತನಾಡಿ ಅವರು, ಕೃಷ್ಣಾ ಜಲ ಭಾಗ್ಯ ನಿಗಮದ ಉನ್ನತಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳು ಮಾಹಿತಿ ನೀಡಿದ್ದು, ಮೂರು ದಿನ ಕಾಲುವೆ ನೀರು ಹರಿಸಲಿದ್ದಾರೆ.ಇದನ್ನು ರೈತರ ಗಮನಕ್ಕೆ ತರಬಯಸುವೆ ಎಂದು ಅವರು ತಿಳಿಸಿದರು.