🔥 TRENDING ಸಿರವಾರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣ... ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿಗಳನ್ನು ಭೇಟಿ... Manipur Cherry Blossom cum Flower Fest... ગાંધીગ્રામના એસ.કે. ચોક પાસે મનીષ પરમા... ધાંગધ્રા તાલુકા અને શહેર પોલીસ સ્ટેશને... World Bank team assesses livelihood sc...
20 Nov 2026•
ગુજરાતી मराठी ਪੰਜਾਬੀ বাংলা

ಹಟ್ಟಿ ಚಿನ್ನದಗಣಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಫೈನಲ್ ಉದ್ಘಾಟನೆ - ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಮ್. ಶಫೀ ಉದ್ಘಾಟನೆ

✍️ Reporter: Ningappa 🗓 20 Nov 2026, 10:07 PM 👁 19
Share: 💬 WhatsApp 📘 Facebook 𝕏 Post
ಹಟ್ಟಿ ಚಿನ್ನದಗಣಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಫೈನಲ್ ಉದ್ಘಾಟನೆ - ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಮ್. ಶಫೀ ಉದ್ಘಾಟನೆ

ರಾಯಚೂರು: ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದಗಣಿ ಕಂಪನಿ ಕ್ರೀಡಾ ಸಂಸ್ಥೆ ಏರ್ಪಡಿಸಿದ ಫುಟ್ಬಾಲ್ ಪಂದ್ಯಾವಳಿ ಫೈನಲ್ ಪಂದ್ಯವನ್ನು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಎಸ್.ಎಮ್. ಶಫೀ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕ್ರೀಡೆಯಲ್ಲಿ ತೊಡಗುವುದರಿಂದ ಆರೋಗ್ಯವಂತರಾಗಿ ಸದೃಡವಾಗಿರುತ್ತೆವೆ. ಅಲ್ಲದೇ ಮಾನಸಿಕ ಒತ್ತಡಗಳಿಂದಲೂ ಮುಕ್ತರಾಗಿರುತ್ತೆವೆ ಪ್ರತಿಯೊಬ್ಬರೂ ಕ್ರೀಡಾ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಯಂಕೋಬ, ಮಹ್ಮದ್ ಹನೀಫ್, ಗೌಸ್ ಮಿಯಾ, ಮುನೀರ್, ಮಿಲ್ ವಿಭಾಗದ ಅಧಿಕಾರಿ ಲೋಕೇಶ್, ಸಹಾಯಕ ಫೋರ್‌ಮನ್ ಈರಪ್ಪ, ಕ್ರೀಡಾ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಶೇಖರ್, ಹಲವು ಕ್ರೀಡಾ ಅಭಿಮಾನಿಗಳು ಇದ್ದರು.
📲Get App