🔥 TRENDING मुरबाडमध्ये जुगल जाखोटीया यांच्या गोडा... ರೈತರು ಸತ್ತ ನಂತರ ಸತ್ಯಾಗ್ರಹ ಮಾಡುತ್ತೀರಾ?... ಮುದಗಲ್‌ನಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿ... মগরা পুলিশের একটি নতুন সাফল্য।অবশেষে গ... મહેસાણા પોલીસનું નશામાં ડ્રાઇવિંગ વિરો... Jasmine of SR DIGI School Shines Brigh...
20 Nov 2026•
ગુજરાતી मराठी ਪੰਜਾਬੀ বাংলা

ಕೊಡೇಕಲ್ ಗ್ರಾಮದಲ್ಲಿ ರೈತರ ಪಾದಯಾತ್ರೆಗೆ ಅದ್ದೂರಿ ಸ್ವಾಗತ - ಮಾಸ್ತನ್ ನಾಯಕ ಅವರಿಗೆ ಸನ್ಮಾನ

✍️ Reporter: Ningappa 🗓 20 Nov 2026, 09:40 PM 👁 17
Share: 💬 WhatsApp 📘 Facebook 𝕏 Post
ಕೊಡೇಕಲ್ ಗ್ರಾಮದಲ್ಲಿ ರೈತರ ಪಾದಯಾತ್ರೆಗೆ ಅದ್ದೂರಿ ಸ್ವಾಗತ - ಮಾಸ್ತನ್ ನಾಯಕ ಅವರಿಗೆ ಸನ್ಮಾನ

ಕೊಡೇಕಲ್: ನೀರಿಗಾಗಿ ರೈತರ ಹಕ್ಕಿನ ಹೋರಾಟದ ಅಂಗವಾಗಿ ಗಬ್ಬೂರಿನಿಂದ ನಾರಾಯಣಪುರ ಡ್ಯಾಂವರೆಗೆ ಸಾಗುತ್ತಿರುವ ಬೃಹತ್ ಪಾದಯಾತ್ರೆ ಕೊಡೇಕಲ್ ಗ್ರಾಮಕ್ಕೆ ತಲುಪಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ರೈತರು ಆತ್ಮೀಯವಾಗಿ ಸ್ವಾಗತಿಸಿ, ಪಾದಯಾತ್ರೆಯ ನೇತೃತ್ವ ವಹಿಸಿರುವ ಕರ್ನಾಟಕ ರೈತ ಸಂಘ ಹಾಗೂ ಕೃಷಿ ಅಭಿವೃದ್ಧಿ ಸೇನೆಯ ರಾಜ್ಯಾಧ್ಯಕ್ಷ ಮಾಸ್ತನ್ ನಾಯಕ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.

ರೈತರ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿ, ರೈತರ ಒಗ್ಗಟ್ಟು ಮತ್ತು ಹೋರಾಟದ ಸಂಕಲ್ಪಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೀರು ನಮ್ಮ ಹಕ್ಕು - ರೈತರ ಉಳಿವಿಗಾಗಿ ನಮ್ಮ ಹೋರಾಟ!
📲Get App