🔥 TRENDING डीएम आनंद शर्मा का अनोखा अंदाज! अधिकार... Crystal Crop Protection Plans IPO, Bus... Hero Motors Q2 results: segment revenu... Former Jharkhand Congress chief appoin... બાબરા પોલીસની સફળતા: અપહરણ‑પોસ્કો કેસમ... ರೈತರ ಹಿತಕ್ಕಾಗಿ ಗಬ್ಬೂರಿನಿಂದ ನಾರಾಯಣಪುರ ಜ...
17 Nov 2026•
ગુજરાતી मराठी ਪੰਜਾਬੀ বাংলা

ಸೋಲಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೂಲಿಕಾರರ ಸಂಘದಿಂದ ಪಂಚಾಯತಿ ಮುಂದೆ ಪ್ರತಿಭಟನೆ

✍️ Reporter: Ningappa 🗓 17 Nov 2026, 09:27 PM 👁 12
Share: 💬 WhatsApp 📘 Facebook 𝕏 Post
ಸಿಂಧನೂರು: ಸೋಲಾಪುರ ಗ್ರಾಮದಲ್ಲಿ ಕುಡಿಯುವ ನೀರು,ಕೂಲಿಕಾರರ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತಿ ಮುಂದೆ ದಿಢೀರ್ ಪ್ರತಿಭಟನೆ

ಕೃಷಿ ಕೂಲಿಕಾರರ ಸಂಘಟನೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಕಾಂಬ್ಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ಸೌಕರ್ಯ ನೀಡದಿರುವುದನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೇ ಸಂದರ್ಭದಲ್ಲಿ ಸೋಲಾಪುರ ಗ್ರಾಮದ ಕೂಲಿಕಾರರು,ಪಂಚಾಯತಿ ಸಿಬ್ಬಂದಿಗಳು ,ಸಾರ್ವಜನಿಕರು ಇದ್ದರು
📲Get App