🔥 TRENDING यह खबर मनोहर सिंह भाटी ने बताया कि जनत... Rohit Sharma Leads India in Decisive 3... हादसे की सूचना मिली, स्थिति अस्पष्ट IND vs NZ 3rd ODI: Streaming details a... Raghav Juyal on Meghnad in 'Ramayana:... Kunal Kohli Shares Resident's Reply on...
09 Nov 2026•
ગુજરાતી मराठी ਪੰਜਾਬੀ বাংলা
Politics

*“ ಬೀದರ ಜಿಲ್ಲಾ ಪೊಲೀಸ್, ಮನ್ನಾಏಖೇಳ್ಳಿ ಪೊಲೀಸರಿಂದ ಸೈಯದ್ ಹಜರತ್ ಅಮಿರುದ್ದೀನ್ ಸಾಹೇಬ್ ದರ್ಗಾದ ಜಾತ್ರಾ ಮಹೋತ್ಸವದ ಸಂದಲ ಕಾರ್ಯಕ್ರಮದ ಬಂದೋಬಸ್ತ ”*

✍️ Reporter: Basavaraj pujari 🗓 09 Nov 2026, 12:27 PM 👁 15
Share: 💬 WhatsApp 📘 Facebook 𝕏 Post

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ಜಿಲ್ಲೆಯ ಮನ್ನಾಏಖೇಳ್ಳಿಯ ಮಂಗಲಗಿ ಗ್ರಾಮದಲ್ಲಿ ನಡೆಯುತ್ತಿರುವ ಸೈಯದ್ ಹಜರತ್ ಅಮಿ

*“ ಬೀದರ ಜಿಲ್ಲಾ ಪೊಲೀಸ್, ಮನ್ನಾಏಖೇಳ್ಳಿ ಪೊಲೀಸರಿಂದ ಸೈಯದ್ ಹಜರತ್ ಅಮಿರುದ್ದೀನ್ ಸಾಹೇಬ್ ದರ್ಗಾದ ಜಾತ್ರಾ ಮಹೋತ್ಸವದ ಸಂದಲ ಕಾರ್ಯಕ್ರಮದ ಬಂದೋಬಸ್ತ ”*

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಬೀದರ ಜಿಲ್ಲೆಯ ಮನ್ನಾಏಖೇಳ್ಳಿಯ ಮಂಗಲಗಿ ಗ್ರಾಮದಲ್ಲಿ ನಡೆಯುತ್ತಿರುವ ಸೈಯದ್ ಹಜರತ್ ಅಮಿರುದ್ದೀನ್ ಸಾಹೇಬ್ ದರ್ಗಾದ ಜಾತ್ರಾ ಮಹೋತ್ಸವದ ಸಂದಲ ಕಾರ್ಯಕ್ರಮ ಬ/ಬ ಕರ್ತವ್ಯವನ್ನು ಹುಮನಾಬಾದ ಉಪ-ವಿಭಾಗದ ಉಪಾಧೀಕ್ಷಕರಾದ ಶ್ರೀ ಮಡೋಳಪ್ಪಾ ಪಿ.ಎಸ್ ರವರ ನೇತೃತ್ವದಲ್ಲಿ ಚಿಟಗುಪ್ಪಾ ವೃತ್ತದ ಸಿ.ಪಿ.ಐ ಶ್ರೀ ರವೀಂದ್ರನಾಥ, ಮನ್ನಾಏಖೇಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ವಸೀಮ ಪಟೇಲ, ರವರು ಠಾಣೆಯ ಅಧಿಕಾರಿ, ಸಿಬ್ಬಂದಿ ರವರೊಂದಿಗೆ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದ್ದು ಬ/ಬ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ.

ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿ ಯಾವುದೇ ರೀತಿ ಅಹಿತಕರ ಘಟನೆ ಜರುಗದಂತೆ ನೋಡಿಕೊಂಡ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸೂ ವ್ಯವಸ್ಥೆ ಕಾಪಾಡುವಲ್ಲಿ ಸದಾ ಕಾರ್ಯಪ್ರವರ್ತಗಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಪ್ರದೀಪ್ ಗುಂಟಿ, ಐ.ಪಿ.ಎಸ್.,
ಪೊಲೀಸ್ ವರೀಷ್ಠಾಧಿಕಾರಿಗಳು,
ಬೀದರ ಜಿಲ್ಲೆ, ಬೀದರ.
📲Get App