ರಾಯಚೂರು: ದಲಿತ ಸಂಘರ್ಷ ಸಮಿತಿ ಡಾ.ಬಿ ಕೃಷ್ಣಪ್ಪ ಬಣದಿಂದ ಬೃಹತ್ ಪ್ರತಿಭಟನೆ
ರಾಯಚೂರು: ದಲಿತ ಸಂಘರ್ಷ ಸಮಿತಿ (ಡಾ.ಬಿ.ಕೃಷ್ಣಪ್ಪ ಬಣ) ಬಣದಿಂದ ರಾಯಚೂರು ಜಿಲ್ಲಾಧಿಕಾರಿ ಕಛೇರಿ ಮುಂದೆ ವಸತಿ,ಭೂಮಿ,ಹಕ್ಕುಪತ್ರಕ್ಕಾಗಿ ಬೃಹತ್ ಪ್ರತಿಭಟನೆ.
ಜಿಲ್ಲೆಯ ವಿವಿಧ ತಾಲ್ಲೂಕು ಗಳಿಂದ ನೂರಾರು ಕಾರ್ಯಕರ್ತರು ಭಾಗವಹಿಸಿ ಹಕ್ಕು ಒತ್ತಾಯ ಮಾಡಿದರು.
ಜಿಲ್ಲೆಯ ವಿವಿಧ ತಾಲ್ಲೂಕು ಗಳಿಂದ ನೂರಾರು ಕಾರ್ಯಕರ್ತರು ಭಾಗವಹಿಸಿ ಹಕ್ಕು ಒತ್ತಾಯ ಮಾಡಿದರು.