🔥 TRENDING ಜನಗಣತಿ-2027 ಎರಡನೇ ಹಂತದ ಜನಸಂಖ್ಯೆ ಗಣತಿಗೆ... পুলিশের তৎপরতা ও গ্রামবাসীদের মানবিক উ... ഓടിക്കൊണ്ടിരുന്ന കാറിന് തീപിടിച്ചു* जयनगर नवाह संकीर्तन की 7वीं संध्या में... খড়গ্রামের ইন্দ্রাণী পঞ্চায়েতে পালাবদ... दुष्काळाच्या पार्श्वभूमीवर मुख्यमंत्री...
06 Nov 2026•
ગુજરાતી मराठी ਪੰਜਾਬੀ বাংলা

ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಇಸ್ಪೀಟ್ ಜೂಜಾಟ ಕಟ್ಟುನಿಟ್ಟಾಗಿ ನಿಷೇಧ - ಜೂಜಾಟದಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮ - ರಾಯಚೂರು ಜಿಲ್ಲಾ ಪೊಲೀಸ್ ಎಚ್ಚರಿಕೆ

✍️ Reporter: Ningappa 🗓 06 Nov 2026, 10:16 PM 👁 14
Share: 💬 WhatsApp 📘 Facebook 𝕏 Post

ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಇಸ್ಪೀಟ್ ಜೂಜಾಟ ಆಡುವುದು ನಿಷೇಧ - ರಾಯಚೂರು ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಎಚ್ಚರಿಕೆ - ಜೂಜಾಟದಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ - ಅಪರಾಧ ಕಂಡರೆ ತಕ್ಷಣ 112 ಗೆ ಕರೆ ಮಾಡಿ

ರಾಯಚೂರು: ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷ್ಮಿ ಪೂಜೆ ಹೆಸರಿನಲ್ಲಿ ಇಸ್ಪೀಟ್ ಜೂಜಾಟ ಆಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ತಿಳಿಸಿದೆ.

ದೀಪಾವಳಿ ಹಬ್ಬದ ನೆಪದಲ್ಲಿ ಜೂಜಾಟದಲ್ಲಿ ತೊಡಗುವವರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಕಾನೂನು ಉಲ್ಲಂಘನೆ ಬೇಡ, ಸುರಕ್ಷಿತ ಸಮಾಜ ನಿರ್ಮಾಣ ಮಾಡಿ ಎಂದು ಜಿಲ್ಲಾ ಪೊಲೀಸ್ ಮನವಿ ಮಾಡಿದೆ.

ಅಪರಾಧ ಕಂಡರೆ ತಕ್ಷಣವೇ 112 ಎಮರ್ಜೆನ್ಸಿ ಸಹಾಯವಾಣಿ 24x7 ಗೆ ಕರೆ ಮಾಡಿ ಎಂದು ತಿಳಿಸಿದೆ.

ಸುರಕ್ಷಿತ ಸಮಾಜ, ಸಂತೋಷದ ಜೀವನ ಎಂಬ ಘೋಷವಾಕ್ಯದೊಂದಿಗೆ ರಾಯಚೂರು ಜಿಲ್ಲಾ ಪೊಲೀಸ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ.
📲Get App