🔥 TRENDING पटना के मेदांता अस्पताल में गैल ब्लाडर... उत्तर प्रदेश के आउटसोर्सिंग कर्मचारियो... उत्तर प्रदेश के आउटसोर्सिंग कर्मचारियो... फारबिसगंज में शेरा नगर नहर पर छठ पूजा... ಗಾಣದಾಳ: ಎಸ್‌ಸಿ ಕಾಲೋನಿಯಲ್ಲಿ ರಸ್ತೆ ಮೇಲೆ... नरपतगंज में सेवानिवृत्त शिक्षक स्व. नव...
05 Nov 2026•
ગુજરાતી मराठी ਪੰਜਾਬੀ বাংলা

ಜಾನುವಾರುಗಳ ಮೈ ಮೇಲೆ ಗಡ್ಡೆ,ಗುಳ್ಳೆಗಳು ಲಸಿಕೆ ಹಾಕುವಂತೆ ರೈತರ ಒತ್ತಾಯ

✍️ Reporter: Ningappa 🗓 05 Nov 2026, 07:16 AM 👁 12
Share: 💬 WhatsApp 📘 Facebook 𝕏 Post
ದೇವದುರ್ಗ: ತಾಲ್ಲೂಕಿನಾದ್ಯಂತ ಜಾನುವಾರುಗಳಿಗೆ ಮೈಲಿಗೆ ಶುರುವಾಗಿದ್ದು,ಪಶು ಆಸ್ಪತ್ರೆಯಿಂದ ಲಸಿಕೆಗಳನ್ನು ಹಾಕಬೇಕಾಗಿದೆ ಎಂದು ರೈತರು ಒತ್ತಾಯಿಸಿದ್ದಾರೆ.

ಜಾನುವಾರುಗಳ ಮೈ ಮೇಲೆ ಗುಳ್ಳೆಗಳು,ಬಾರ್ ಬಾರ್ ಬಂದಂತೆ ಕಾಣುತ್ತಿವೆ ಇದರಿಂದ ರೈತ ಆತಂಕಕ್ಕೆ ಒಳಗಾಗಿದ್ದಾನೆ.ಈಗಾಗಲೇ ಬರಗಾಲದಿಂದ ರೈತ ಸಂಕಷ್ಟ ಎದುರಿಸುತ್ತಿದ್ದು ಉಪಜೀವನಕ್ಕೆ ಅಂತ ಸಾಕಾಣಿಕೆ ಮಾಡಿಕೊಂಡಿರುವ ಜಾನುವಾರುಗಳು ಸಹ ಅನಾರೋಗ್ಯಕ್ಕೆ ತುತ್ತಾಗಬಾರದು ಎಂದು ಮನೆಗೆ ಮಾಡ್ತಿದ್ದಾರೆ.

ತಕ್ಷಣ ಪಶು ಚಿಕಿತ್ಸಾಲಯ ವೈದ್ಯರು ಹಳ್ಳಿ ಹಳ್ಳಿಗಳಲ್ಲಿ ಪ್ರತಿಯೊಂದು ಜಾನುವಾರುಗಳಿಗೆ ಲಸಿಕೆ ಹಾಕುವಂತಾಗಲಿ
📲Get App