राजनीति
ಹರಿಹರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹರಿಹರ ತಾಲ್ಲೂಕಿಗೆ ನೀರಾವರಿ ಯೋಜನೆ ಸಿದ್ದಪಡಿಸುವ ಉದ್ದೇಶದಿಂದ ನನ್ನ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ನೀರಾವರಿ ಇಲಾಖೆ ಅಧಿಕಾರಿಗಳು ರೂಪರೇಷೆಗಳನ್ನು ಸಿದ್ದಪಡಿಸಲು ಸೂಚಿಸಲಾಯಿತು

ಇಂದು ಹರಿಹರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹರಿಹರ ತಾಲ್ಲೂಕಿಗೆ ನೀರಾವರಿ ಯೋಜನೆ ಸಿದ್ದಪಡಿಸುವ ಉದ್ದೇಶದಿಂದ ನನ್ನ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ನೀರಾವರಿ ಇಲಾಖೆ ಅಧಿಕಾರಿಗಳು ರೂಪರೇಷೆಗಳನ್ನು ಸಿದ್ದಪಡಿಸಲು ಸೂಚಿಸಲಾಯಿತು
ಈ ಸಂದರ್ಭದಲ್ಲಿ ಶ್ರೀ ಸಂತೋಷ್ ಜಿ ತಹಶಿಲ್ದಾರರು ಹರಿಹರ, ಶ್ರೀಮತಿ ಸುಮಲತಾ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹರಿಹರ, ಶ್ರೀಮತಿ ಈರಮ್ಮ ಪೌರಯುಕ್ತರು ನಗರಸಭೆ ಹರಿಹರ ರವರು ತಾಲ್ಲೂಕು ಮಟ್ಟದ ಅಧಿಕಾರಿಗಳು ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು