🔥 TRENDING પાટણ જનતા કેન્સર હોસ્પિટલમાં અત્યાધુનિ... West Bengal to Fast-Track 250,000 CAA... Mamata Banerjee Vows to Oppose SIR Exe... West Bengal to grant CAA citizenship t... Two independents who defeated JD(U) in... Diljit Dosanjh denied permission to pe...
01 Nov 2026•
ગુજરાતી मराठी ਪੰਜਾਬੀ বাংলা

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ:ಯಲ್ಲಪ್ಪ ಆಲ್ದರ್ತಿ ಬೇಸರ ವ್ಯಕ್ತಪಡಿಸಿದ್ದಾರೆ

✍️ Reporter: Ningappa 🗓 01 Nov 2026, 04:14 PM 👁 11
Share: 💬 WhatsApp 📘 Facebook 𝕏 Post
ದೇವದುರ್ಗ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಚಳುವಳಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದವರನ್ನು ಆಯ್ಕೆ ಮಾಡಬೇಕು ಅನೇಕರು ತಮ್ಮ ಇಡೀ ಜೀವಮಾನದ ವರೆಗೆ ಐತಿಹಾಸಿಕ ಚಳುವಳಿಯಲ್ಲಿ ಗುರುತಿಸಿಕೊಂಡರು ಸರ್ಕಾರ ಅಂತಹವರನ್ನು ಗುರತಿಸುತ್ತಿಲ್ಲ ಎಂದು ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಯಲ್ಲಪ್ಪ ಆಲದರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

ಆಯ್ಕೆ ಆಗಿರವವರ ಬಗ್ಗೆ ತಕರಾರು ಇಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ಇರುವವರನ್ನು ಗುರುತಿಸುವಂತ ಕೆಲಸ ಆಗಬೇಕಿದೆ ಎನ್ನುವುದು ನಮ್ಮ ಅಭಿಪ್ರಾಯ ಆಗಿದೆ ಎಂದರು.
📲Get App