"ಭಾರತ ಜೋಡೋ ಯುವ ಸಂಘ ಸದಸ್ಯರಾಗಲು ಶ್ರೀದೇವಿ ನಾಯಕ ಕರೆ"
ದೇವದುರ್ಗ: ಸಿಎಂ ಡಿಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತಿ ಪಂಚಾಯತಿ ಒಂದು ಭಾರತ ಜೋಡೋ ಯುವ ಸಂಘ ಮಾಡಲಾಗುತ್ತಿದ್ದು,ಯುವಕರು ಸದಸ್ಯತ್ವ ಪಡೆಯಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಯಕ ಅವರು ಕರೆ ನೀಡಿದರು.