🔥 ट्रेंडिंग खिस्टौन गांव में शराब की बिक्री पर रोक... तेलंगाना की महिला और दो प्रेमी ने पति... કરજણ હાઈવેને જોડતા ભરથાના રસ્તાની બિસ્... ओडिशा में 3 साल की बेटी और पड़ोसी पर च... ओडिशा जेल के डीजी पर यौन उत्पीड़न के आ... मुराज़ू चक्रवात का अनुमानित गठन रात 12...
01 नव. 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ - ಅಧ್ಯಕ್ಷೆ ಹನುಮಂತ ಅವರಿಂದ ಧ್ವಜಾರೋಹಣ

✍️ रिपोर्टर: Ningappa 🗓 01 नव. 2026, 12:21 PM 👁 22
शेयर करें: 💬 WhatsApp 📘 Facebook 𝕏 Post

ಜಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ - ಅಧ್ಯಕ್ಷೆ ಹನುಮಂತ ಗಂಡ ಬಸವರಾಜ ರಾಂಪಳ್ಳಿ ಅವರಿಂದ ಧ್ವಜಾರೋಹಣ, ಗ್ರಾಮಸ್ಥರು, ಮಕ್ಕಳ ಸಂಭ್ರಮ

ಜಾಲಹಳ್ಳಿ (ದೇವದುರ್ಗ):* ಜಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಗ್ರಾಮ ಪಂಚಾಯತಿ ಅಧ್ಯಕ್ಷೆ *ಹನುಮಂತ ಗಂಡ ಬಸವರಾಜ ರಾಂಪಳ್ಳಿ* ಅವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ *ಲಕ್ಷ್ಮಿ ಅಷ್ಟಗಿ*, ಗ್ರಾಮ ಪಂಚಾಯತ ಉಪಾಧ್ಯಕ್ಷ *ಈರಪ್ಪ ಅರಕೇರಿ*, ಗ್ರಾಮ ಪಂಚಾಯತಿ ಸದಸ್ಯರಾದ *ಅಬ್ದುಲ್ ರಹಮಾನ್, ತಿಮ್ಮಣ್ಣ ನಾಯಕ ದಿವಾನ್*, ಸಿಬ್ಬಂದಿಗಳಾದ *ಮುದುರಂಗಪ್ಪ, ರಂಗನಾಥ, ರವಿಚಂದ್ರ, ಧರ್ಮಣ್ಣ* ಸೇರಿದಂತೆ ಶಾಲಾ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.

ಕನ್ನಡ ಧ್ವಜ ಹಾರಿಸಿ, ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು.
📲Get App