🔥 TRENDING ਲੁਧਿਆਣਾ ''ਚ ਭਾਜਪਾ ਨੂੰ ਵੱਡਾ ਹੁਲਾਰਾ, ਬਾਪ... कोरिया जिले में रेंत खनन के अवैध कार्य... Banks Launch Low-Interest Loan Scheme... કાલુપુર પોલીસ સ્ટેશન વિસ્તારમાં પેસેન્... Shivanasamudra Waterfalls Roar as Kave... रामायण फिल्म पर ग्राउंड रिपोर्ट: रणबीर...
25 Oct 2026•
ગુજરાતી मराठी ਪੰਜਾਬੀ বাংলা
National

ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಸೂರ್ಯಕಾಂತ ಕೋಳಿ ಆಯ್ಕೆ- ಡಾ. ಸುಬ್ಬಣ್ಣ ಕರಕನಳ್ಳಿ.

✍️ Reporter: Basavaraj pujari 🗓 25 Oct 2026, 02:24 PM 👁 14
Share: 💬 WhatsApp 📘 Facebook 𝕏 Post

ಬೀದರಃ ಪ್ರತಿ ವರ್ಷದಂತೆ ಈ ವರ್ಷವು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಕೋಡಮಾಡುವ, ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಕೃಷಿಕ ಸೂರ್ಯಕಾಂತ ಕೋಳಿಯವರಿಗೆ ಆಯ್ಕೆ ಮಾಡಲಾಗಿದೆ. ಔರಾದ (ಬಿ) ತಾಲ್ಲೂಕಿನ

ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಸೂರ್ಯಕಾಂತ ಕೋಳಿ ಆಯ್ಕೆ- ಡಾ. ಸುಬ್ಬಣ್ಣ ಕರಕನಳ್ಳಿ.

ಬೀದರಃ ಪ್ರತಿ ವರ್ಷದಂತೆ ಈ ವರ್ಷವು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಕೋಡಮಾಡುವ, ರಾಜ್ಯ ಮಟ್ಟದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಗೆ ಕೃಷಿಕ ಸೂರ್ಯಕಾಂತ ಕೋಳಿಯವರಿಗೆ ಆಯ್ಕೆ ಮಾಡಲಾಗಿದೆ. ಔರಾದ (ಬಿ) ತಾಲ್ಲೂಕಿನ ಕೌಠಾ (ಬಿ) ಗ್ರಾಮದ ಎಂ.ಟೆಕ್ ಮಷಿನ ಡಿಜೆನಿಂಗ ಪದವಿ ಪಾಸಾಗಿರುವ ಒಂದುವರೆ ವರ್ಷ ಹೈದ್ರಾಬಾದನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿ ನಾಲ್ಕುವರಿ ವರ್ಷಗಳ ಹಿಂದೆ ಸ್ವಗ್ರಾಮಕ್ಕೆ ಮರಳಿ ತಾನು ಹೊಂದಿರುವ ಒಂದುವರಿ ಎಕ್ಕರೆ ಜಮಿನಲ್ಲಿ ಏಕಾಂಗಿಯಾಗಿ ಭಾವಿತೋಡಿ ನಾಲ್ಕುನೂರು ವಿವಿಧ ತರಹದ ಗಿಡಗಳನ್ನು ನೆಟ್ಟು ಕೃಷಿ ಜೋತೆಗೆ ಪರಿಸರ ಉಳಿಸಿಬೆಳೆಸುವ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ವಿಕಲಚೇತನರ ಕ್ಷೇತ್ರದಿಂದ ಸುನೀಲ ಚಾಂಬೋಳ, ಶಿಕ್ಷಣ ಕ್ಷೇತ್ರದಲ್ಲಿ ಮೃತ್ಯುಂಜಯ ಕುಣಿಗಲ್ ಅಂತರಾಷ್ಟಿçÃಯ ಕ್ರೀಡಾ ಕ್ಷೇತ್ರದಲ್ಲಿ ಲಕ್ಷö್ಮಣ ವಿ ಪಟ್ಟಗಾರ ರೈಲ್ಪೆ ಇಲಾಖೆ ಹುಬ್ಬಳ್ಳಿ. ಗಡಿಭಾಗದಲ್ಲಿ ಕನ್ನಡ ಸೇವೆಗಾಗಿ ಎಚ್ ವೈ ಶೇಷಾದ್ರಿ ಕರ್ನೂಲ ಆಂದ್ರಪ್ರದೇಶ, ಕಲಾರಂಗದ ಗೋಬೆ ಆಟದ ಸೇವೆಗಾಗಿ ಗುಣವಂತ ಹುಗ್ಗೆ ಆಳಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಗಾಗಿ ಅಶ್ವಿನಿ ಬಸವರಾಜ ಧಾರವಾಡ, ರತ್ನ ಕಲಬುರ್ಗಿ. ಮಾಧ್ಯಮ ಕ್ಷೇತ್ರಕ್ಕಾಗಿ ಸಂಗಮೇಶ ಮೂಲಗೆ ಸಮಾಜ ಸೇವೆಗಾಗಿ ಗೋಪಾಲ ದೊಡ್ಡಿ ರವರಿಗೆ ಕರ್ನಾಟಕ ರಾಜ್ಯೋತ್ಸವ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆಯೆಂದು ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವೆಂಬರ ತಿಂಗಳ ಕೊನೆಯವಾರದಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
📲Get App