🔥 TRENDING ਰੂਪਨਗਰ: ਪਰਮਿੰਦਰ ਝੋਟੇ ਦੇ ਕਤਲ ਅਤੇ ਨਸ਼ਿਆਂ... ਜੱਟਪੱਤੀ ਤੋਂ ਮੁੱਖ ਮੰਤਰੀ ਤੀਰਥ ਯਾਤਰਾ ਬੱਸਾ... दुष्काळ Today i had the pleasure of meeting sh... अदलहाट मिर्जापुर: गोरही मोड पर जाम की... ਬਠਿੰਡਾ ਪੁਲਿਸ ਵੱਲੋਂ 384 ਵਾਹਨ 55.61 ਲੱਖ...
14 Oct 2026•
ગુજરાતી मराठी ਪੰਜਾਬੀ বাংলা

ಸ್ವಚ್ಛತಾ ಮಾಡಬೇಕೆಂದು ವಿನಂತಿ

✍️ Reporter: Banneppa Kuntoji 🗓 14 Oct 2026, 05:52 PM 👁 6
Share: 💬 WhatsApp 📘 Facebook 𝕏 Post
ಬಾಗಲಕೋಟೆ: ನವನಗರದ ಸೆಕ್ಟರ್ no 34 ರ ಅಂಬೇಡ್ಕರ್ ಭವನದ ರೋಡ್ ಪಕ್ಕದಲ್ಲಿ ಎಲ್ಲರೂ ಅಲ್ಲೇ ಕಸವನ್ನ ಹಾಕುತ್ತಾರೆ ಅಲ್ಲಿ ಹೋಗುವ ಜನರಿಗೆ ಹಾಗೂ ಪಕ್ಕದಲ್ಲಿ ಇರುವ ಮನೆಯವರಿಗೆ ತುಂಬಾ ತೊಂದರೆಯಾಗುತ್ತಿದೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬೇಗನೆ ಸ್ವಚ್ಛ ಮಾಡಿಸಬೇಕೆಂದು ಅಲ್ಲಿನ ಜನರು ವಿನಂತಿ ಮಾಡಿದ್ದಾರೆ.
📲Get App