🔥 TRENDING దేవ సుధా లక్ష్మి ఆశా కార్యకర్తల పనితీర... सुरखी विधानसभा क्षेत्र के सेमाढाना में... शहडोल में खाकी का बड़ा प्रहार: जयसिंहन... સુરતમાં લુહાર ગામની સીમા પર બે યુવકોનુ... ગાંધીધામ ક્રોમા શોરૂમ સામે અત િ વ્યસ્ત... સુરતના મહુવા તાલુકાના કાછલ ગામમાં વાઘણ...
13 Oct 2026•
ગુજરાતી मराठी ਪੰਜਾਬੀ বাংলা
Local

ಸೋಲ ದೇವನಹಳ್ಳಿ: ಟಿಪ್ಪರ್ ಲಾರಿ ಮರವನ್ನು ಹೊಡೆದು ಟ್ರಾಫಿಕ್ ಅಡ್ಡಿ ಉಂಟುಮಾಡಿತು

✍️ Reporter: Santhosh S 🗓 13 Oct 2026, 10:32 PM 👁 13
Share: 💬 WhatsApp 📘 Facebook 𝕏 Post

ಬೆಳಗ್ಗೆ 9:30 ಗಂಟೆಗೆ ಸೋಲ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಕಾಲೇಜು ಸಮೀಪದ ಪಾರ್ಕ್ ಲ್ಯಾಂಡ್ PG For Girls ಪಕ್ಕದ ಮರಕ್ಕೆ ಟಿಪ್ಪರ್ ಲಾರಿ ಗುದ್ದಿ, ಮರ ಮುರಿದು 100 ಮೀಟರ್ ದೂರಕ್ಕೆ ಎಲಕೊಂಡು ಹೋಗಿ ಟ್ರಾಫಿಕ್ ಅಡ್ಡಿ ಉಂಟಾಯಿತು

ಬೆಳಗ್ಗೆ ಸುಮಾರು 9:30 ಗಂಟೆಗೆ ಸೋಲ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಕಾಲೇಜು ಸಮೀಪದ ಪಾರ್ಕ್ ಲ್ಯಾಂಡ್ PG For Girls ಪಕ್ಕದ ಮರಕ್ಕೆ ವೇಗವಾಗಿ ಬರುತ್ತಿರುವ ಟಿಪ್ಪರ್ ಲಾರಿ ಗುದ್ದಿತು.

ಮರ ಮುರಿದು ಸುಮಾರು 100 ಮೀಟರ್ ದೂರಕ್ಕೆ ಎಲಕೊಂಡು ಹೋಗಿ ರಸ್ತೆಯ ಮೇಲೆ ದೊಡ್ಡ ಅಡ್ಡಿ ಉಂಟಾಯಿತು.

ಸೋಲ ದೇವನಹಳ್ಳಿ ಪೊಲೀಸ್ ಠಾಣೆ ತಕ್ಷಣ JCB ಯಂತ್ರದ ಸಹಾಯದಿಂದ ಮರವನ್ನು ಬದಿಗೆ ತೆಗೆದು ಟ್ರಾಫಿಕ್ ಸರಿಪಡಿಸಿದರು.

ಅಗ್ನಿಶಾಮಕ, ವೈದ್ಯಕೀಯ ಸಹಾಯ ಇಲ್ಲದೆ, ಯಾವುದೇ ಗಾಯಗಳ ವರದಿ ಇಲ್ಲ.
📲Get App