ಕೊತ್ತೂರು ಮತ್ತು ಕೃಷ್ಣಪುರ
ಶಿವಪ್ಪ
ಕೊತ್ತೂರು ನಿಂದ ಕೃಷ್ಣಪುರ ಹೋಗುವ ರಸ್ತೆ ಅತಿ ಹೆಚ್ಚು ಜನರಿಗೆ ತೊಂದರೆ ಆಗುತ್ತದೆ ಊರಿನ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ ಯಾವುದೇ ಚುನಾವಣೆ ಸಂದರ್ಭದಲ್ಲಿ ವೋಟ್ ಗೋಸ್ಕರ ಬರುತ್ತಾರೆ ಬಂದಿದ್ದೆ ಸಂದರ್ಭದಲ್ಲಿ ನಿಮಗೆ ಅದು ಮಾಡುತ್ತೇವೆ ಇದು ಮಾಡುತ್ತೀವಿ ಹೇಳಿಕೆ ಮಾತ್ರ ಕೊಡುತ್ತಾರೆ ಯಾವುದೇ ಒಂದು ಕೆಲಸವನ್ನು ಮಾಡುವುದಿಲ್ಲ ಎಲೆಕ್ಷನ್ ಟೈಮಲ್ಲಿ ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ ಅವರು ಚುನಾವಣೆ ಟೈಮಲ್ಲಿ ರಸ್ತೆಯನ್ನು ಪೂರ್ಣಗೊಳಿಸುತ್ತೇವೆ ಅಂತ ಮಾತುಕೊಟ್ಟು ಹಾಗೆ ಉಳಿಯಿತು ದಯಮಾಡಿ ನಮ್ಮೂರಿಗೆ ಒಂದಿಸ ಬಂದು ನೋಡಿ ನಮ್ಮೂರಿನ ರಸ್ತೆ ಹ್ಯಾಗೆ ಓಡಾಡಬೇಕು ಅಂತ ನಿಮಗೆ ಗೊತ್ತಾಗುತ್ತೆ ದಯಮಾಡಿ ಊರಿನ ಗ್ರಾಮಸ್ಥರು ಎಲ್ಲರೂ ನಿಮಗೆ ಮನವಿ ಮಾಡುತ್ತಿದ್ದೇವೆ ಆದಷ್ಟು ಬೇಗ ನಮಗೆ ರಸ್ತೆ ಮಾಡಿಕೊಡಬೇಕಾಗಿ ಮನ್ವಿ ಮಾಡಿಕೊಳ್ಳುತ್ತಿದ್ದೇವೆ ಮತ್ತೆ ನಮ್ಮ ಊರು ಕಾಡು ಹತ್ತಿರ ಇರುವ ಕಾರಣ ನಮ್ಮೂರಿಗೆ ಐ ಮಿಸ್ ಲೇಟ್ ಹಾಕು ಕೊಡಬೇಕಾಗಿ ತಮ್ಮೆಲ್ಲರಿಗೂ ಮನವಿ ಮಾಡುತ್ತಿದ್ದೇವೆ ಕೃಷ್ಣಪುರ ಗ್ರಾಮಸ್ಥರು ಎಲ್ಲರೂ ನಿಮಗೆ ಮತ್ತೊಂದು ಬಾರಿ ಕೈಮುಗಿದು ಬೇಡುತ್ತೇವೆ