🔥 TRENDING Former Minister Amin Khan Teams Up wit... Tom Cruise’s ‘Diggar’ Faces $250 Milli... वाराणसी के कॉलेज में छात्रों को HIV से... Comedy 'Udta Teer' starring Raghubir Y... IND vs WI : ਬੜ੍ਹਤ ਦੁੱਗੁਣੀ ਕਰਨ ਉਤਰੇਗੀ T... மதுரந்தம் இடைத்தேர்தல் வாக்கு எண்ணிக்க...
09 Oct 2026•
ગુજરાતી मराठी ਪੰਜਾਬੀ বাংলা

ಕೊತ್ತೂರು ನಿಂದ ಕೃಷ್ಣಪುರ ಹೋಗುವ ರಸ್ತೆ ಅತಿ ಹೆಚ್ಚು ಗುಂಡಿ ಬಿದ್ದಿದೆ ಅದರಿಂದ ಕೃಷ್ಣಪುರ ಗ್ರಾಮಸ್ಥರು ಆಕ್ರೋಶ ವರ ಹಾಕಿದ್ದಾರೆ

✍️ Reporter: Shivappa 🗓 09 Oct 2026, 01:07 PM 👁 52
Share: 💬 WhatsApp 📘 Facebook 𝕏 Post
ಕೊತ್ತೂರು ನಿಂದ ಕೃಷ್ಣಾಪುರ ಹೋಗುವ ರಸ್ತೆ ಅತಿ ಹೆಚ್ಚು ಗುಂಡಿ ಬಿದ್ದಿದೆ ಕಾರಣದಿಂದ ಕೃಷ್ಣಪುರ ಗ್ರಾಮಸ್ಥರು ಹಾಕಿದ್ದಾರೆ ನಾವು ಓಡಾಡಲು ಅತಿ ಹೆಚ್ಚು ತೊಂದರೆ ಆಗುತ್ತಿದೆ ಆದಷ್ಟು ಬೇಗ ನಮ್ಮೂರಿನ ರಸ್ತೆಯನ್ನು ತರರೋಡ್ ಆ ಕೊಡಬೇಕಾಗಿ ಮನವಿ ಮಾಡುತ್ತಿದ್ದೇವೆ ರಾಜಕೀಯ ಟೈಮಲ್ಲಿ ಎಲ್ಲರೂ ಬರ್ತಾರೆ ರಾಜಕೀಯಕ್ಕೋಸ್ಕರ ಆ ಸಮಯದಲ್ಲಿ ಮಾತ್ರ ಜನರನ್ನು ವಿಚಾರಿಸಿಕೊಳ್ಳುತ್ತಾರೆ ಆಮೇಲೆ ಯಾರು ಬರುವುದಿಲ್ಲ ಹಿಂದಿನ ಚುನಾವಣೆಯಲ್ಲಿ ನಮ್ಮ ಬಂಗಾರಪೇಟೆ ಕ್ಷೇತ್ರದ ಜನಪ್ರಿಯ ಶಾಸಕರುSN ನಾರಾಯಣಸ್ವಾಮಿ ಅಣ್ಣವರು ಕೃಷ್ಣಾಪುರ್ ನಿಂದ ಕೊತ್ತೂರು ರವರಿಗೆ ತಾರ್ ರೋಡ್ ಹಾಕ್ಕೊಡುತ್ತೇನೆ ಅಂತ ಹೇಳಿ ಹೋಗಿದ್ದಾರೆ ಇಂದಿಗೂ ಸಹ ನಮ್ಮೂರಿಗೆ ರಸ್ತೆಯನ್ನು ಸರಿ ಮಾಡಲಿಲ್ಲ ದಯಮಾಡಿ ನಮ್ಮ ಊರಿನ ಗ್ರಾಮಸ್ಥರು ಎಲ್ಲರೂ ಸೇರಿ ಮನವಿ ಮಾಡುತ್ತಿದ್ದೇವೆ ನಮಗೆ ರಸ್ತೆಯನ್ನು ಆದಷ್ಟು ಬೇಗ ಮಾಡಿಕೊಡಿ ಮತ್ತೊಂದು ಸೂಚನೆ ಕೃಷ್ಣಾಪುರ ಗ್ರಾಮ ಒಂದು ಕಾಡು ಪ್ರದೇಶ ಹತ್ತಿರ ಇರುವ ಕಾರಣದಿಂದ ಐ ಮಸ್ ಲೈಟ್ ಹಾಕೊಡಬೇಕಾಗಿ ಶಾಸಕರಿಗೆ ಮನವಿ ಮಾಡುತ್ತಿದ್ದೇವೆ
📲Get App