🔥 TRENDING Comedy actors and crew spotted across... ‘The Assassin(s)’ Crosses 2 Million Vi... Tara Sutaria Shortlisted for Female Le... PM Modi’s call prompts Machchhar famil... Haryana athletes dominate Asian Games... PM Modi meets Haryana CM and BJP MLAs...
04 Oct 2026•
ગુજરાતી मराठी ਪੰਜਾਬੀ বাংলা

ರಂಗು ರಂಗಿನ ಮೆರವಣಿಗೆಯ ಸ್ತಬ್ದ ನೋಟ

✍️ Reporter: Devaraju B S 🗓 04 Oct 2026, 01:34 AM 👁 12
Share: 💬 WhatsApp 📘 Facebook 𝕏 Post
ಈ ದಿನ ತುಂಬಾ ವಿಜೃಂಭಣೆಯಿಂದ ಕೃಷ್ಣರಾಜಪೇಟೆಯ ಪಟ್ಟಣದಲ್ಲಿ ಹಿಂದು ಮಹಾಗಣಪತಿ ವಿಸರ್ಜನೆ ಕಾರ್ಯಕ್ರಮವು ಅದ್ದೂರಿಯಾಗಿ ನಗರದಲ್ಲಿ ನಡೆಯಿತು. ಆರಕ್ಷಕ ಠಾಣೆಯ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಸಿಬ್ಬಂದಿಗಳು ನೋಡಿಕೊಂಡರು. ಹುಡುಗರು, ಮುದುಕರೆನ್ನದೆ ನೃತ್ಯ ಮಾಡಿದರು. ಹಾಗೆ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ಮತ್ತು ಸ್ಥಬ್ದ ಚಿತ್ರಗಳ ಮೂಲಕ ಮೆರವಣಿಗೆಯು ನಗರದ ಸುತ್ತ ಪ್ರಮುಖ ರಸ್ತೆಯಲ್ಲಿ ನಡೆಯಿತು. ಆಟೋಗಳ ಬಾನೆಟ್ ಮೇಲೆ ಭಜರಂಗದಳದವರ ಫೋಟೋ ಹಾಕುವುದರ ಮೂಲಕ ಡಿ ಜೆ ಯೊಂದಿಗೆ ಆಡಂಬರದ ಉತ್ಸವ ನಡೆಯಿತು. ನಗರ ಮತ್ತು ಹಳ್ಳಿಗಳಿಂದ ಸಾವಿರಾರು ಜನರು ಸೇರಿದ್ದು ನೆರೆದಿದ್ದವರಿಗೆ ರಸಾದೌತಣ ಸಿಗುವುದರ ಮೂಲಕ ಕೆ ಆರ್ ಪೇಟೆಯ ದೇವೀರಮ್ಮನ ಕೆರೆಯಲ್ಲಿ ಸುಸೂತ್ರವಾಗಿ ವಿಸರ್ಜನೆ ನಡೆಯಿತು.
📲Get App