🔥 TRENDING અમદાવાદના ઠક્કરનગરમાં મિની દારૂ ફેક્ટર... Hanuman Ansh Mints Rs 1.97 Crore on Da... Mirzapur The Movie collects Rs 60 lakh... Fatima Sana Shaikh Reacts to 570% Tax... Gulte Reports Another Sensational Stat... Prasidh credits team clarity as his su...
29 Sep 2026•
ગુજરાતી मराठी ਪੰਜਾਬੀ বাংলা

ವಡಕಿ ಗ್ರಾಮದಲ್ಲಿ ವೀರಗಲ್ಲು ಪತ್ತೆ

✍️ Reporter: PAVANAKUMARA K 🗓 29 Sep 2026, 08:12 AM 👁 10
Share: 💬 WhatsApp 📘 Facebook 𝕏 Post
ವಡಕಿ ಹೊಲದಲ್ಲಿ ವಿ

ಕನಕಗಿರಿ, ಸೆ.28: ತಾಲೂಕಿನ ವಡಕಿ ಗ್ರಾಮದಲ್ಲಿ ಅಪ‍ಕಟಿತ ವೀರಗಲ್ಲುನ್ನು ಸಂಶೋಧಕ ಯಮನೂರ ನಾಯಕ ವಡಕಿ ಪತ್ತೆ ಹಚ್ಚಿದ್ದಾರೆ. ಗ್ರಾಮದ ಲಕ್ಷ್ಪತಿ ಪಾಟೀಲ್ ಹೊಲದಲ್ಲಿ ಅಂದಾಜು 13ನೇ ಶತಮಾನದ ವೀರಗಲ್ಲು ಇದೆ. ಬುಡಸಿಂಗನಾಳ ಎಂಬುದು ವಡಕಿ ಗ್ರಾಮದ ಪೂರ್ವದ ಹೆಸರಾಗಿದ್ದು ಕೆಲವು ಹಳೆ ಕಾಲದ ಅವಶೇಷಗಳೊಂದಿಗೆ ಆಯಾತಾಕಾರದ ಏಕ ಶಿಲೆಯಲ್ಲಿರುವ ವೀರಗಲ್ಲು ಪತ್ತೆಯಾಗಿದೆ.

ವೀರಗಲ್ಲು ದೊರೆತ ಸ್ಥಳದಲ್ಲಿ ಸುತ್ತಲು ಕಂತಿ, ಮುಳ್ಳು ಹುತ್ತದಿಂದ ಕೂಡಿತು. 6.5 ಅಡಿ ಉದ್ದ ಹಾಗೂ 2.5 ಅಡಿ ಅಗಲವಿದೆ. ಆಯಾತಾಕಾರದ ಏಕಶಿಲಾ ಫಲಕದಲ್ಲಿ ಮೇಲಿನ ಪಟ್ಟಿಕೆ 10 ಇಂಚು ಎತ್ತರ, ಮಧ್ಯದ ಪಟ್ಟಿಕೆ 13 ಇಂಚು ಎತ್ತರ, ಹಾಗು ಕೆಳಗಿನ ಪಟ್ಟಿಕೆ 23 ಇಂಚು ಎತ್ತರವಾಗಿದೆ. ಬಲಭಾಗದ ಕೆಳಗೆ ಸ್ವಲ್ಪ ಹಾನಿಯಾಗಿರುವುದು ಕಂಡು ಬಂದಿದೆ. ಈ ವೀರಗಲ್ಲು ಪ್ರಮುಖ ಮೂರು ವಿಭಾಗದಲ್ಲಿದ್ದು ಕೆಳಗಿನ ಅಂಕುಣದಲ್ಲಿ ವೀರನು ಹಾಗು ಇಬ್ಬರು ಶತ್ರುಗಳು ಕುದುರೆ ಸವಾರರೊಂದಿಗೆ ಬಿಲ್ಲು ಬಾಣಗಳಿಂದ ಯುದ್ಧ
📲Get App